ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಧ್ರುವ ಸರ್ಜಾ ಅಭಿನಯದ ಚಿತ್ರ ಇದು. ಕನಕಪುರ ಶ್ರೀನಿವಾಸ್ ಮತ್ತು ಬಿ.ಎಸ್. ಕಿರಣ್ ಗೌಡ ಇದರ ನಿರ್ಮಾಪಕರು, ನಿರ್ದೇಶನ ಚೇತನ್ ಕುಮಾರ್ ಅವರದ್ದು. ರಚಿತಾ ರಾಮ್, ಹರಿಪ್ರಿಯಾ ಮತ್ತು ವೈಶಾಲಿ ದೀಪಕ್ ಅವರೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿ. ಹರಿಕೃಷ್ಣ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸುಚೇಂದ್ರ ಪ್ರಸಾದ್, ತಾರಾ, ಶ್ರೀನಿವಾಸ್ ಮೂರ್ತಿ, ಸಾಧು ಕೋಕಿಲ, ಅವಿನಾಶ್ ತಾರಾಗಣದಲ್ಲಿ ಇದ್ದಾರೆ.

ಕ್ರ್ಯಾಕ್
ನಿರ್ದೇಶಕ ಕೆ. ರಾಮ್‍ ನಾರಾಯಣ್ ಮತ್ತು ನಟ ವಿನೋದ್ ಪ್ರಭಾಕರ್ ಜೋಡಿಯ ಸಿನಿಮಾ ಇದು. ಆಕಾಂಕ್ಷಾ ಅವರು ಈ ಚಿತ್ರದ ನಾಯಕಿ. ಶಮಿತಾ ಮಲ್ನಾಡ್ ಮತ್ತು ಚಿನ್ನಾ ಸಂಗೀತ ನಿರ್ದೇಶನ, ಆಬೇಜ್ ಕೆ. ಗಣೇಶ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ವಿಜಯ್ ಕುಮಾರ್ ವೈ ಮತ್ತು ಶಂಕರ್ ಇಳಕಲ್ ಚಿತ್ರವನ್ನು ನಿರ್ಮಿಸಿದ್ದಾರೆ. ಪದ್ಮಜಾ ರಾವ್, ಉಮೇಶ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT