ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ಯೋಚಿಸಿ

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವೆಂಬರ್ 24 ರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಡಿಸೆಂಬರ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿದೆ. ಆದರೆ ಇದು ಸರಿಯಲ್ಲ. ಏಕೆಂದರೆ ಎರಡು ಭರ್ಜರಿ ಸಮ್ಮೇಳನಗಳ ನಡುವೆ ನಾಲ್ಕು ತಿಂಗಳಾದರೂ ಅಂತರವಿರಬಾರದೇ?

ಇತ್ತ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಸಿದ್ಧತೆಗಳಾಗುತ್ತಿವೆ. ಕವಿಗೋಷ್ಠಿ ಸಮಿತಿ ನಾಲ್ಕು ಕವಿಗೋಷ್ಠಿಗಳನ್ನು ಮತ್ತು ಒಂದೆರಡು ವಿಚಾರ ಸಂಕಿರಣಗಳನ್ನು ನಡೆಸುವುದು ಖಚಿತವಾಗಿದೆ. ಅಂದರೆ ಸೆಪ್ಟೆಂಬರ್, ನವೆಂಬರ್, ಡಿಸೆಂಬರ್ ತಿಂಗಳು ಭರ್ಜರಿ ಸಾಹಿತ್ಯ ಸಮಾರಾಧನೆ. ಸಾಹಿತಿಗಳಿಗೆ ಸುಗ್ಗಿ. ತಗ್ಗಿ ಬಗ್ಗಿ ನಡೆವವರಿಗೆ ಹುಗ್ಗಿ, ಖಜಾನೆ ಪೆಗ್ಗಿ ಎಂದಂತಾಯಿತು.
–ರಾಜೇಂದ್ರ ಎ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT