ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕಡಲತೀರಕ್ಕೆ ತೇಲಿಬಂದ ಉಪಕರಣ!

Last Updated 18 ಸೆಪ್ಟೆಂಬರ್ 2017, 15:42 IST
ಅಕ್ಷರ ಗಾತ್ರ

ಕಾರವಾರ:  ಇಲ್ಲಿನ ದೇವಬಾಗ ಕಡಲತೀರಕ್ಕೆ ಭಾರಿ ಗಾತ್ರದ ಉಪಕರಣವೊಂದು ತೇಲಿಬಂದಿದ್ದು, ಅದನ್ನು ಕರಾವಳಿ ಪೊಲೀಸ್‌ ಪಡೆ ಪೊಲೀಸ್‌ ಸಿಬ್ಬಂದಿ ದಡಕ್ಕೆ ಏಳೆದು ತಂದಿದ್ದಾರೆ. 

‘ಸುಮಾರು 15 ಟನ್‌ ತೂಕವಿರುವ ಈ ಉಪಕರಣ ಯಾವುದಕ್ಕೆ ಸೇರಿದ್ದು ಎಂದು ತಿಳಿಯುತ್ತಿಲ್ಲ. ಇದನ್ನು ಪರಿಶೀಲಿಸಲು ಕೋಸ್ಟ್‌ಗಾರ್ಡ್‌ ಹಾಗೂ ಸೀಬರ್ಡ್‌ ನೌಕಾನೆಲೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದು ಕರಾವಳಿ ಪೊಲೀಸ್‌ ಪಡೆ ಇನ್‌ಸ್ಪೆಕ್ಟರ್‌ ಪಿ.ಎಸ್‌.ರಾಣೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT