ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ದೀಪಿಕಾ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ದೀಪಿಕಾ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದರು. ಸಹೋದರಿ, ಗೆಳೆಯರ ಜೊತೆಗೆ ಇಲ್ಲಿಯ ರೆಸ್ಟೋರೆಂಟ್‌ಗಳಲ್ಲಿ ಅವರು ಖುಷಿಯಾಗಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಪದ್ಮಾವತಿ ಸಿನಿಮಾ ಚಿತ್ರೀಕರಣ ಮುಗಿದಿದ್ದು, ದೀಪಿಕಾ ಸದ್ಯ ಬಿಡುವಾಗಿದ್ದಾರೆ. ಈ ಸಮಯವನ್ನು ಅವರು ಕುಟುಂಬದವರಿಗೆ ಮೀಸಲಿಟ್ಟಿದ್ದಾರೆ. ಮನೆಯವರ ಜೊತೆಗೆ ಲಂಡನ್‌ ಪ್ರವಾಸ ಮಾಡಿ ಬಂದಿರುವ ಇವರು, ಬೆಂಗಳೂರಿಗೆ ಬಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಸ್ನೇಹಿತರ ಜೊತೆಗೆ ‘ಕಾಮಿಡಿ ಷೋ’, ರೆಸ್ಟೋರೆಂಟ್‌ ಅಂತೆಲ್ಲ ತಿರುಗಿ ಎಂಜಾಯ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT