ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿಪ್‌ಕಾರ್ಟ್‌, ಬಜಾಜ್‌ ಫೈನಾನ್ಸ್‌ ಒಪ್ಪಂದ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಜಾಜ್‌ ಫೈನಾನ್ಸ್‌, ಫ್ಲಿಪ್‌ಕಾರ್ಟ್‌ ಜತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ,  =ಬಜಾಜ್ ಫೈನಾನ್ಸ್‌ನ ಇಎಂಐ (ಸಮಾನ ತಿಂಗಳ ಕಂತು) ಕಾರ್ಡ್‌ನಿಂದ ಖರೀದಿಸುವುದಕ್ಕೆ ಯಾವುದೇ ವೆಚ್ಚ ವಿಧಿಸಲಾಗುವುದಿಲ್ಲ.

ಇದೇ 24ರವರೆಗೆ ನಡೆಯಲಿರುವ ಫ್ಲಿಪ್‌ಕಾರ್ಟ್‌ನ ‘ಬಿಗ್‌  ಬಿಲಿಯನ್‌ ಡೇಸ್‌’ ಮಾರಾಟದಲ್ಲಿ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT