ಮೇಕಿಂಗ್‌ ವಿಡಿಯೊ

ಆಮಿರ್‌ಗೂ ಕ್ಲಿಷ್ಟವಾದ ಪಾತ್ರ: ಸೀಕ್ರೆಟ್‌ ಸೂಪರ್‌ಸ್ಟಾರ್‌

‘ಸೀಕ್ರೆಟ್ ಸೂಪರ್‌ಸ್ಟಾರ್’ ಚಿತ್ರದ ಮೂಲಕ ಈವರೆಗೂ ಕಂಡಿರದ ವಿಭಿನ್ನ ಪಾತ್ರದಲ್ಲಿ ಆಮಿರ್‌ ಕಾಣಿಸಿಕೊಂಡಿದ್ದಾರೆ. ಹೇರ್‌ ಸ್ಟೈಲ್, ಮಾತು ಮತ್ತು ನಡೆಯ ಸಿದ್ಧತೆಯ ಕುರಿತಾದ ಮೇಕೆಂಗ್‌ ವಿಡಿಯೊ ಪ್ರಕಟಿಸಲಾಗಿದೆ.

ಬೆಂಗಳೂರು: ಚಿತ್ರರಂಗದ ಮಿ.ಪ್ಯಾಷನೇಟ್‌, ಮಿ.ಪರ್ಫೆಕ್ಷನಿಸ್ಟ್‌ ಎಂದೆಲ್ಲ ಹೆಸರಾಗಿ ನಟ ಆಮಿರ್‌ ಖಾನ್‌ ತನ್ನ ಅತಿ ಕ್ಲಿಷ್ಟ ಪಾತ್ರಗಳಲ್ಲಿ ಇದೂ ಒಂದು ಎಂದು ಟ್ವೀಟ್‌ ಮಾಡಿ ಮೇಕಿಂಗ್‌ ವಿಡಿಯೊ ಹಂಚಿಕೊಂಡಿದ್ದಾರೆ.

‘ಸೀಕ್ರೆಟ್ ಸೂಪರ್‌ಸ್ಟಾರ್’ ಚಿತ್ರದ ಮೂಲಕ ಈವರೆಗೂ ಕಂಡಿರದ ವಿಭಿನ್ನ ಪಾತ್ರದಲ್ಲಿ ಆಮಿರ್‌ ಕಾಣಿಸಿಕೊಂಡಿದ್ದಾರೆ. ಹೇರ್‌ ಸ್ಟೈಲ್, ಮಾತು ಮತ್ತು ನಡೆಯ ಸಿದ್ಧತೆಯ ಕುರಿತಾದ ಮೇಕೆಂಗ್‌ ವಿಡಿಯೊ ಪ್ರಕಟಿಸಲಾಗಿದೆ.

ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅನೇಕರು ಆಮಿರ್‌ ನಿಭಾಯಿಸಿರುವ ಪಾತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಕ್ಕುನಗಿಸಲಿರುವ ಸಂಗೀತ ನಿರ್ದೇಶಕ ಶಕ್ತಿ ಕುಮಾರ್‌ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿದೆ.

ಅದ್ವೈತ ಚಂದನ್ ನಿರ್ದೇಶನದ ಈ ಚಿತ್ರದಲ್ಲಿ ದಂಗಲ್ ಹುಡುಗಿ ಝಾಯಿರಾ ವಾಸಿಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೌಸರ್ ಮುನೀರ್ ಬರೆದು ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿರುವ ಹಾಡುಗಳು ಈಗಾಗಲೇ ಜನಪ್ರಿಯಗೊಂಡಿವೆ.

ಸೀಕ್ರೆಟ್‌ ಸೂಪರ್‌ ದೀಪಾವಳಿ(ಅ.19)ಗೆ ತೆರೆ ಕಾಣಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ನಿರ್ಮಾಪಕರು ನನ್ನನ್ನು ಹಂಚಿಕೊಳ್ಳಲು ಬಯಸಿದ್ದರು: ನಟಿ ಶ್ರುತಿ ಹರಿಹರನ್

‘ಕ್ಯಾಸ್ಟಿಂಗ್ ಕೌಚ್’
ನಿರ್ಮಾಪಕರು ನನ್ನನ್ನು ಹಂಚಿಕೊಳ್ಳಲು ಬಯಸಿದ್ದರು: ನಟಿ ಶ್ರುತಿ ಹರಿಹರನ್

21 Jan, 2018
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

ಚರ್ಚಾ ಕಾರ್ಯಕ್ರಮ
ಸ್ಯಾಂಡಲ್‌ವುಡ್‌ ನಿರ್ಮಾಪಕ ಸೇರಿದಂತೆ ಆರು ಮಂದಿ ಲೈಂಗಿಕ ಕಿರುಕುಳ ನೀಡಿದ್ದರು: ಶೃತಿ ಹರಿಹರನ್‌

19 Jan, 2018

ಮರಾಠಿ ಚಲನಚಿತ್ರ
‘ನ್ಯೂಡ್‌’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ

ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ ಕೈಬಿಡಲಾಗಿದ್ದ ಮರಾಠಿ ಚಲನಚಿತ್ರ ‘ನ್ಯೂಡ್‌’ಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ಯಾವುದೇ ದೃಶ್ಯ ಕತ್ತರಿಸಿಲ್ಲ.

19 Jan, 2018
‘ಮೂಕನಾಯಕ’ಕ್ಕೆ ‘ಯು’ ಪ್ರಮಾಣಪತ್ರ

ಕಲೆ ಮತ್ತು ಸಮಾಜ
‘ಮೂಕನಾಯಕ’ಕ್ಕೆ ‘ಯು’ ಪ್ರಮಾಣಪತ್ರ

19 Jan, 2018
ಯಶಸ್ಸು ಕಂಡಿದ್ದಾರಂತೆ ವಿನಮ್ರ ರಾಜಕಾರಣಿ!

ಸುದ್ದಿಗೋಷ್ಠಿ
ಯಶಸ್ಸು ಕಂಡಿದ್ದಾರಂತೆ ವಿನಮ್ರ ರಾಜಕಾರಣಿ!

19 Jan, 2018