ಪ್ಯಾರಿಸ್ನ ಸ್ಪ್ರಿಂಗ್ ಸಮ್ಮರ್ ಫ್ಯಾಷನ್ಶೋನಲ್ಲಿ ಈ ಬಾರಿ ಮಹಿಳೆಯರ ಫ್ಯಾಷನ್ಗೆ ಸಂಬಂಧಪಟ್ಟಂತೆ ಮತ್ತಷ್ಟು ಪ್ರಯೋಗಗಳು ನಡೆದಿವೆಯಂತೆ.
ಅದಕ್ಕೆ ಉದಾಹರಣೆ ಎಂಬಂತೆ ‘ವುಮೆನ್ಸ್ 2018 ಸ್ಪ್ರಿಂಗ್/ಸಮ್ಮರ್ ರೆಡಿ ಟು ವೇರ್ ಕಲೆಕ್ಷನ್’ ಫ್ಯಾಷನ್ ಶೋನಲ್ಲಿ ರೂಪದರ್ಶಿಯೊಬ್ಬರು ತಮ್ಮ ಕೇಶವಿನ್ಯಾಸದಿಂದಲೇ ಎಲ್ಲರನ್ನೂ ಸೆಳೆದರಂತೆ.