ವಾಸ್ತು ಪ್ರಕಾರ

ಹಣ ಉಳಿಸಲು ವಾಸ್ತು

ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವ ಜೊತೆಗೆ ಆರ್ಥಿಕ ಅಭಿವೃದ್ಧಿಯೂ ಹೊಂದಬಹುದು ಎನ್ನುತ್ತದೆ ವಾಸ್ತು.

ಹಣ ಉಳಿಸಲು ವಾಸ್ತು

ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವ ಜೊತೆಗೆ ಆರ್ಥಿಕ ಅಭಿವೃದ್ಧಿಯೂ ಹೊಂದಬಹುದು ಎನ್ನುತ್ತದೆ ವಾಸ್ತು.

* ಪಿರಮಿಡ್‌ ಮಾದರಿಯನ್ನು ಮನೆಯಲ್ಲಿ ಇರಿಸುವುದರಿಂದ ಅನುಕೂಲವಾಗುತ್ತದೆ. ಇದನ್ನು ಯಾವುದಾದರೂ ಕೋಣೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿಡಬೇಕು.

* ಮನೆಯ ಮಂದಿ ಶಾಂತಿ, ಅನ್ಯೋನ್ಯವಾಗಿ ಇರುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.

* ಮನೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಕೊರತೆ ಇರಬಾರದು ಎಂದರೆ, ಮುಖ್ಯ ದ್ವಾರ ವಾಸ್ತು ದೋಷದಿಂದ ಮುಕ್ತವಾಗಿರಬೇಕು.

* ಮನೆಯ ಒಂದೇ ಕೋಣೆಗೆ ಎರಡು ಬಾಗಿಲು ಇದ್ದರೆ, ಅದು ಎದುರು ಬದುರು ಇರಬಾರದು. ಹೀಗಿದ್ದರೆ ಹಣ ಬಂದ ಹಾಗೆ ಹೋಗುತ್ತದೆ.

* ಹಣದ ಲಾಕರ್‌ನ ಮುಂಭಾಗದಲ್ಲಿ ಕನ್ನಡಿಯನ್ನು ಇಡಿ. ಕನ್ನಡಿಯಲ್ಲಿ ಲಾಕರ್‌ ಬಿಂಬ ಕಾಣುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ.

* ಅಕ್ವೇರಿಯಂ ಅನ್ನು ‌ಲಿವಿಂಗ್‌ ರೂಮ್‌ನ ಈಶಾನ್ಯ ದಿಕ್ಕಿನಲ್ಲಿರಿಸಿ. ಅದು ಸದಾ ಸ್ವಚ್ಛವಾಗಿರುವಂತೆ ಎಚ್ಚರವಹಿಸಿ.

* ನೇರಳೆ ಬಣ್ಣದ ಹೂ ಬಿಡುವ ಗಿಡಗಳನ್ನು ಮನೆಯಲ್ಲಿ ಇರಿಸುವುದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ನೇರಳೆ ಬಣ್ಣದ ಕುಂಡದಲ್ಲಿ ಮನಿಪ್ಲಾಂಟ್ ಬೆಳೆಯಿರಿ.
(ಮಾಹಿತಿ: ವಾಸ್ತುಶಾಸ್ತ್ರಗುರು)

Comments
ಈ ವಿಭಾಗದಿಂದ ಇನ್ನಷ್ಟು
ಹೀಗಿರಲಿ ಬಾಗಿಲಿನ ಅಲಂಕಾರ...

ಒಳಾಂಗಣ
ಹೀಗಿರಲಿ ಬಾಗಿಲಿನ ಅಲಂಕಾರ...

19 Jan, 2018
ಹೀರೇಕಾಯಿ ಬೆಳೆಯುವುದು ಬಲು ಸರಳ

ಕೈತೋಟ
ಹೀರೇಕಾಯಿ ಬೆಳೆಯುವುದು ಬಲು ಸರಳ

19 Jan, 2018
ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

ಹೂಡಿಕೆ
ರೇಸ್‌ನ ಬೇಡಿಕೆ ಕುದುರೆ ಕೋರಮಂಗಲ...

19 Jan, 2018
ನೆಮ್ಮದಿಗೆ ಇವುಗಳಿಂದ ದೂರವಿರಿ

ವಾಸ್ತು ಪ್ರಕಾರ
ನೆಮ್ಮದಿಗೆ ಇವುಗಳಿಂದ ದೂರವಿರಿ

19 Jan, 2018
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

ಹೂಡಿಕೆ
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

12 Jan, 2018