ಹೈದರಾಬಾದ್‌

ಗೃಹರಕ್ಷಕಿಯಿಂದ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ಪೊಲೀಸ್‌ ಇನ್ಸ್‌ಪೆಕ್ಟರ್‌ !

ತೆಲಂಗಾಣ ರಾಜ್ಯದ ಗಡ್ವಾಲ್‌ ನಗರದ ಸಶಸ್ತ್ರ ಮೀಸಲು ಪಡೆಯ (ಎಆರ್) ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ (ಎಎಸ್‌ಐ)ಗೃಹರಕ್ಷಕಿಯೊಬ್ಬರ ಕಡೆಯಿಂದ ಬಾಡಿ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೈದರಾಬಾದ್‌: ತೆಲಂಗಾಣ ರಾಜ್ಯದ ಗಡ್ವಾಲ್‌ ನಗರದ ಸಶಸ್ತ್ರ ಮೀಸಲು ಪಡೆಯ (ಎಆರ್) ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ (ಎಎಸ್‌ಐ)ಗೃಹರಕ್ಷಕಿಯೊಬ್ಬರ ಕಡೆಯಿಂದ ಬಾಡಿ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಚೇರಿಯ ಆವರಣದಲ್ಲಿರುವ ಕೋಣೆಯೊಂದರಲ್ಲಿ ಎಎಸ್‌ಐ ಹಸನ್‌ ಎಂಬಾತ ಗೃಹರಕ್ಷಕಿ ಕಡೆಯಿಂದ ಬಾಡಿ ಮಸಾಜ್‌ ಮಾಡಿಸಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಕಳೆದ ಮೂರು ತಿಂಗಳಿಂದ ಎಎಸ್‌ಐ ಹಸನ್‌ ಮಹಿಳಾ ಸಿಬ್ಬಂದಿಗಳಿಂದ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ. ವಾರದ ಹಿಂದೆ ಸಿಬ್ಬಂದಿಯೊಬ್ಬರು ಮಸಾಜ್‌ ಮಾಡಿಸಿಕೊಳ್ಳುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆಹಿಡಿದು, ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಶೌಚಾಲಯ ಇಲ್ಲದ್ದಕ್ಕೆ ವೇತನಕ್ಕೆ ತಡೆ

ಸರ್ಕಾರಕ್ಕೆ ವರದಿ
ಶೌಚಾಲಯ ಇಲ್ಲದ್ದಕ್ಕೆ ವೇತನಕ್ಕೆ ತಡೆ

22 Apr, 2018
ನಿಧನ: ರಾಜೇಂದ್ರ ಸಿಂಗ್‌ ಸಾಚಾರ್‌

ಮುಖ್ಯ ನ್ಯಾಯಮೂರ್ತಿ
ನಿಧನ: ರಾಜೇಂದ್ರ ಸಿಂಗ್‌ ಸಾಚಾರ್‌

22 Apr, 2018
ಬಿಜೆಪಿ ತೊರೆದ ಯಶವಂತ್ ಸಿನ್ಹಾ

ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನ
ಬಿಜೆಪಿ ತೊರೆದ ಯಶವಂತ್ ಸಿನ್ಹಾ

22 Apr, 2018

ಗುಂಡಿನ ದಾಳಿ
ಯೋಧ ಸಾವು

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಸುಂದರ್‌ಬನಿ ವಲಯದ ಮೇಲೆ ಪಾಕಿಸ್ತಾನದ ಸೈನಿಕರು ಏ.17ರಂದು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ಚರಣ್‌ಜೀತ್ ಸಿಂಗ್...

22 Apr, 2018

ಅನಾರೋಗ್ಯ
ಆನೆ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿನ ಅರುಳ್ಮಿಗು ಸುಗವಣೇಶ್ವರರ್‌ ದೇವಾಲಯದ ರಾಜೇಶ್ವರಿ ಎಂಬ ಆನೆ ಶನಿವಾರ ಮೃತಪಟ್ಟಿದೆ.

22 Apr, 2018