ನಾಗಮಂಗಲ

ಯಡಿಯೂರಪ್ಪಗೆ ಬುದ್ಧಿ ಇಲ್ಲ, ಈಶ್ವರಪ್ಪ ಬುದ್ಧಿಮಾಂದ್ಯ: ಸಿಎಂ

ಯಡಿಯೂರಪ್ಪಗೆ  ಬುದ್ಧಿ ಇಲ್ಲ. ಈಶ್ವರಪ್ಪ ಬುದ್ಧಿಮಾಂದ್ಯ. ಅನಂತ್‌ಕುಮಾರ್ ಹೆಗಡೆಗೆ ಸಂಸ್ಕೃತಿ, ಸಂಸ್ಕಾರ ಗೊತ್ತಿಲ್ಲ.

ಯಡಿಯೂರಪ್ಪಗೆ ಬುದ್ಧಿ ಇಲ್ಲ, ಈಶ್ವರಪ್ಪ ಬುದ್ಧಿಮಾಂದ್ಯ: ಸಿಎಂ

ನಾಗಮಂಗಲ: 'ಯಡಿಯೂರಪ್ಪಗೆ  ಬುದ್ಧಿ ಇಲ್ಲ. ಈಶ್ವರಪ್ಪ ಬುದ್ಧಿಮಾಂದ್ಯ. ಅನಂತ್‌ಕುಮಾರ್ ಹೆಗಡೆಗೆ ಸಂಸ್ಕೃತಿ, ಸಂಸ್ಕಾರ ಗೊತ್ತಿಲ್ಲ. ಅವರಿಗೆ ನನ್ನನ್ನು ಕಂಡರೆ ಹೊಟ್ಟೆ ಕಿಚ್ಚು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಕನಕ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

'ಜೈಲಿಗೆ ಹೋಗಿ ಬಂದ ಗಿರಾಕಿ ನನ್ನನ್ನು ಕಮಿಷನ್ ಏಜೆಂಟ್ ಅಂದಿದ್ದಾರೆ. ಅಷ್ಟು ಕೀಳಾಗಿ ನಾನು ಮಾತನಾಡಲಾರೆ. ದಾಖಲೆ ಸಮೇತ ನಾನು ಮಾಡಿರುವ ಭ್ರಷ್ಟಚಾರ ತೋರಿಸಿದರೆ ಸಾರ್ವಜನಿಕ ಜೀವನದಲ್ಲೇ ಉಳಿಯುವುದಿಲ್ಲ' ಎಂದರು.

ಸೋನಿಯಾ ಗಾಂಧಿ ಅವರಿಂದ ಮುಖ್ಯಮಂತ್ರಿ ಆದೆ:

‘1999, 2004ರಲ್ಲಿ ನಾನು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ತಪ್ಪಿಸಿದರು. ಜೆಡಿಎಸ್‌ನಲ್ಲಿ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಸೋನಿಯಾ ಗಾಂಧಿ ಹಾಗೂ ಜನರಿಂದ ನಾನು ಮುಖ್ಯಮಂತ್ರಿ ಆದೆ' ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಬೆಳಗಾವಿಯಲ್ಲಿ ಪ್ರೇಮಿಗಳ ಮೇಲೆ ದಾಳಿ ನಡೆಸಿ ಹಣ ದೋಚುತ್ತಿದ್ದವರ ಬಂಧನ

ಬೆಳಗಾವಿ
ಬೆಳಗಾವಿಯಲ್ಲಿ ಪ್ರೇಮಿಗಳ ಮೇಲೆ ದಾಳಿ ನಡೆಸಿ ಹಣ ದೋಚುತ್ತಿದ್ದವರ ಬಂಧನ

13 Dec, 2017
ರಾಜ್ಯದ ವಿವಿಧ ಕಡೆ ಮುಂದುವರಿದ ಎಸಿಬಿ ದಾಳಿ

ಬಂಟ್ವಾಳ, ಚಿಕ್ಕಬಳ್ಳಾಪುರ, ಕಲಬುರ್ಗಿಯಲ್ಲಿ ಅಧಿಕಾರಿಗಳ ಶೋಧಕಾರ್ಯ
ರಾಜ್ಯದ ವಿವಿಧ ಕಡೆ ಮುಂದುವರಿದ ಎಸಿಬಿ ದಾಳಿ

13 Dec, 2017
ತುಮಕೂರು, ಧಾರವಾಡ, ಬೆಳಗಾವಿಯಲ್ಲಿ ಎಸಿಬಿ ದಾಳಿ

ಲೋಕೋಪಯೋಗಿ ಇಲಾಖೆ ಎಇಇ, ಎಸಿಎಫ್ ಅಧಿಕಾರಿಗಳ ಮನೆಗಳಲ್ಲಿ ದಾಖಲೆ ಪರಿಶೀಲನೆ
ತುಮಕೂರು, ಧಾರವಾಡ, ಬೆಳಗಾವಿಯಲ್ಲಿ ಎಸಿಬಿ ದಾಳಿ

13 Dec, 2017
ಶಿರಸಿ ಶಾಂತ

ಸಹಜ‌ ಸ್ಥಿತಿಗೆ ಮರಳಿದ ನಗರ
ಶಿರಸಿ ಶಾಂತ

13 Dec, 2017
‘ಹಿಂದೂ ಯುವಕರ ಹತ್ಯೆ ಹಿಂದೆ ಸರ್ಕಾರದ ಕೈವಾಡ’

ತನಿಖೆಗೆ ಆಗ್ರಹ
‘ಹಿಂದೂ ಯುವಕರ ಹತ್ಯೆ ಹಿಂದೆ ಸರ್ಕಾರದ ಕೈವಾಡ’

13 Dec, 2017