ಕೊಳ್ಳೇಗಾಲ

ಅಪಾಯಕ್ಕೆ ಆಹ್ವಾನ

ಇತ್ತೀಚೆಗಷ್ಟೇ ಟೈರ್‌ಗೆ ಪಟ್ಟಿ ಹೊಕ್ಕಿದ್ದರಿಂದ ಬೈಕ್‌ನಿಂದ ಬಿದ್ದು ಯುವಕನೊಬ್ಬನಿಗೆ ಗಾಯವಾಗಿತ್ತು. ಇನ್ನೂ ಹೆಚ್ಚಿನ ಅವಘಡಗಳು ಸಂಭವಿಸುವ ಮುನ್ನವೇ ಅಧಿಕಾರಿಗಳು ಇದನ್ನು ಸರಿಪಡಿಸಬೇಕು

ಕೊಳ್ಳೇಗಾಲ: ಡಾ.ರಾಜಕುಮಾರ್ ರಸ್ತೆಯ ರವಿ ಮೆಡಿಕಲ್ಸ್ ಮುಂಭಾಗ ಮ್ಯಾನ್‌ಹೋಲ್‌ನ ಮುಚ್ಚಳದಲ್ಲಿರುವ ಕಬ್ಬಿಣದ ಪಟ್ಟಿ ಕಿತ್ತು ಮೇಲೆ ಬಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ನಗರದ ಮುಖ್ಯಭಾಗದಲ್ಲಿರುವ ಈ ರಸ್ತೆಯಲ್ಲಿ ನಿತ್ಯ ವಾಹನ ದಟ್ಟಣೆ ಇರುತ್ತದೆ. ವಾಹನ ಸವಾರರು ಕಣ್ತಪ್ಪಿನಿಂದ ಮ್ಯಾನ್‌ಹೋಲ್‌ ಮೇಲೆ ಹತ್ತಿಸಿದರೆ ಪಟ್ಟಿ ಟೈರ್‌ ಒಳಹೊಕ್ಕು ಅಪಘಾತ ಸಂಭವಿಸುವ ಅಪಾಯವಿದೆ.

ಇತ್ತೀಚೆಗಷ್ಟೇ ಟೈರ್‌ಗೆ ಪಟ್ಟಿ ಹೊಕ್ಕಿದ್ದರಿಂದ ಬೈಕ್‌ನಿಂದ ಬಿದ್ದು ಯುವಕನೊಬ್ಬನಿಗೆ ಗಾಯವಾಗಿತ್ತು. ಇನ್ನೂ ಹೆಚ್ಚಿನ ಅವಘಡಗಳು ಸಂಭವಿಸುವ ಮುನ್ನವೇ ಅಧಿಕಾರಿಗಳು ಇದನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ನಾಲೆಗೆ ನೀರು ಹರಿಸಲು ಆಗ್ರಹ

ಸಂತೇಮರಹಳ್ಳಿ
ನಾಲೆಗೆ ನೀರು ಹರಿಸಲು ಆಗ್ರಹ

18 Jan, 2018
ರಸ್ತೆ ಅವ್ಯವಸ್ಥೆಗೆ ಸದಸ್ಯರ ಅಸಮಾಧಾನ

ಚಾಮರಾಜನಗರ
ರಸ್ತೆ ಅವ್ಯವಸ್ಥೆಗೆ ಸದಸ್ಯರ ಅಸಮಾಧಾನ

18 Jan, 2018

ಚಾಮರಾಜನಗರ
ಸೆಸ್ಕ್‌ ಕಾರ್ಯವೈಖರಿಗೆ ಅಸಮಾಧಾನ

ಉಳುಮೆ ಮಾಡುವಾಗ ಕಂಬಗಳು ಸಡಿಲಗೊಂಡು ಈ ಅವಘಡ ಸಂಭವಿಸುತ್ತದೆ ಎಂದು ಸೆಸ್ಕ್‌ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದರು.

18 Jan, 2018
ಏಳುದಂಡು ಜೋಡಿ ಮುನೇಶ್ವರ ಜಾತ್ರೆ ಸಡಗರ

ಹನೂರು
ಏಳುದಂಡು ಜೋಡಿ ಮುನೇಶ್ವರ ಜಾತ್ರೆ ಸಡಗರ

17 Jan, 2018
ವೀರಗಾಸೆ ಕಲೆ ಬೆಳೆಸುವ ಹಂಬಲ

ಚಾಮರಾಜನಗರ
ವೀರಗಾಸೆ ಕಲೆ ಬೆಳೆಸುವ ಹಂಬಲ

17 Jan, 2018