ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನರಾ ಬ್ಯಾಂಕ್‌ ಪಾಲು ಮಾರಾಟ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮುಂಬೈ: ರಾಷ್ಟ್ರೀಕೃತ ಕೆನರಾ ಬ್ಯಾಂಕ್‌ ಬಂಡವಾಳ ಹೆಚ್ಚಿಸಿಕೊಳ್ಳಲು ತನ್ನ  ಅಂಗಸಂಸ್ಥೆಗಳಲ್ಲಿನ ಪಾಲು  ಕಡಿಮೆ ಮಾಡಲು ಮುಂದಾಗಿದೆ.

ಕ್ಯಾನ್‌ಫಿನ್‌ ಹೋಮ್ಸ್‌, ಕ್ಯಾನ್‌ಬ್ಯಾಂಕ್‌ ಕಂಪ್ಯೂಟರ್‌ ಸರ್ವಿಸಸ್‌ ಮತ್ತು ಕೆನರಾ ರೊಬೆಕೊ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯಲ್ಲಿನ ತನ್ನ ಷೇರುಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ.

ಷೇರು ಮಾರಾಟದಿಂದ ಸಂಗ್ರಹವಾಗಲಿರುವ ಮೊತ್ತದ ವಿವರವನ್ನು ಬ್ಯಾಂಕ್‌ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT