ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೋಲ್‌ ಗೂಂಡಾಗಿರಿ ವಿರುದ್ಧ #Justasking ಅಭಿಯಾನ: ಪ್ರಕಾಶ್‌ ರಾಜ್‌

ಸಂಸದ ಪ್ರತಾಪ್‌ ಸಿಂಹಗೆ ಲೀಗಲ್‌ ನೋಟಿಸ್‌
Last Updated 23 ನವೆಂಬರ್ 2017, 8:12 IST
ಅಕ್ಷರ ಗಾತ್ರ

ಬೆಂಗಳೂರು: ವೈಯಕ್ತಿಕ ಜೀವನಕ್ಕೆ ಹಾನಿಯಾಗುವಂತೆ ನನ್ನ ಕುರಿತು ಟ್ರೋಲ್‌ ಮಾಡಿರುವ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ಲೀಗಲ್‌ ನೋಟಿಸ್‌ ಕಳುಹಿಸಿರುವುದಾಗಿ ನಟ ಪ್ರಕಾಶ್‌ ರಾಜ್‌ ಗುರುವಾರ ಹೇಳಿದರು.

ಕಾನೂನು ರೀತಿಯಲ್ಲಿಯೇ ಅವರು ಟ್ರೋಲ್ ಕುರಿತು ಉತ್ತರಿಸಬೇಕಾಗಿದೆ. ಇದರಿಂದ ತಪ್ಪಸಿಕೊಂಡರೆ ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT