ಮುಗಳಖೋಡ

ಯಲ್ಲಾಲಿಂಗೇಶ್ವರ ಗದ್ದುಗೆಗೆ ಬಿಎಸ್‌ವೈ ನಮನ

ಯಲ್ಲಾಲಿಂಗೇಶ್ವರ ಬೃಹನ್ಮಠಕ್ಕೆ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಯಲ್ಲಾಲಿಂಗೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಮುಗಳಖೋಡ: ಪಟ್ಟಣದ ಯಲ್ಲಾಲಿಂಗೇಶ್ವರ ಬೃಹನ್ಮಠಕ್ಕೆ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಯಲ್ಲಾಲಿಂಗೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಜತೆಗೆ ಯಡಿಯೂರಪ್ಪ ಸಮಾಲೋಚನೆ ನಡೆಸಿ, ಜನವರಿಯಲ್ಲಿ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆಯ ನಿಮಿತ್ತ ಶ್ರೀಮಠದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಮಠದ ಅಂಗಳದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಶಿಕಾಂತ ನಾಯಕ, ರಾವಸಾಬ ನಾಯಿಕ, ಪ್ರವೀಣ ಬಂಡಗರ, ಬಸವರಾಜ ಜೋಪಾಟಿ, ಅರುಣ ಮಠಪತಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಬೆಳಗಾವಿ
ಇಂದಿರಾ ಕ್ಯಾಂಟೀನ್‌: ವೆಚ್ಚ ಭರಿಸಲು ವಿರೋಧ

ಡಿಮೆ ದರದಲ್ಲಿ ಊಟ ಹಾಗೂ ಉಪಾಹಾರ ಒದಗಿಸುವ ‘ಇಂದಿರಾ ಕ್ಯಾಂಟೀನ್‌’ಗಳನ್ನು ನಡೆಸುವುದಕ್ಕೆ ತಗಲುವ ವೆಚ್ಚದಲ್ಲಿ ವಾರ್ಷಿಕ ₹ 3.57 ಕೋಟಿಯನ್ನು ಪಾಲಿಕೆಯ ಆಂತರಿಕ ಸಂಪನ್ಮೂಲದಿಂದಲೇ...

24 Mar, 2018
ಹಂಗಾಮಿಗೆ 2,500 ಟನ್‌ ಸಂಸ್ಕರಣೆ ಗುರಿ

ಅಥಣಿ
ಹಂಗಾಮಿಗೆ 2,500 ಟನ್‌ ಸಂಸ್ಕರಣೆ ಗುರಿ

24 Mar, 2018
ಸಮುದಾಯಗಳ ಬೇಡಿಕೆಗೆ ಕತ್ತಿ ಸ್ಪಂದನೆ

ಬೆಳಗಾವಿ
ಸಮುದಾಯಗಳ ಬೇಡಿಕೆಗೆ ಕತ್ತಿ ಸ್ಪಂದನೆ

24 Mar, 2018
ಮನೆ ತೆರವುಗೊಳಿಸದಂತೆ ಒತ್ತಾಯಿಸಿ  ಪ್ರತಿಭಟನೆ

ಬೆಳಗಾವಿ
ಮನೆ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ

24 Mar, 2018
‘ಆ್ಯಪ್‌’ನಲ್ಲೂ ದೂರು ನೀಡಬಹುದು!

ಅಥಣಿ
‘ಆ್ಯಪ್‌’ನಲ್ಲೂ ದೂರು ನೀಡಬಹುದು!

23 Mar, 2018