ವಾರೆಗಣ್ಣು

ಯಡಿಯೂರಪ್ಪ ಹಠ–ಚಟಗಳ ಮಿಶ್ರಣವಾದಿ...!

ಅರಮನೆ ಮೈದಾನದಲ್ಲಿ ಎಸ್‌.ಬಂಗಾರಪ್ಪನವರ 85ನೇ ಜಯಂತ್ಯುತ್ಸವ ನಡೆಯಿತು. ಈ ಕಾರ್ಯಕ್ರಮದ ಅತಿಥಿಯಾಗಿದ್ದ ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್ ಆಡಿದ ಈ ಮಾತಿಗೆ ಸಭೆಯಲ್ಲಿ ಒಮ್ಮೆಲೇ ಚಪ್ಪಾಳೆಯ ಸುರಿಮಳೆಯಾಯಿತು.

ಬೆಂಗಳೂರು: ‘ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೆ ನಾಲ್ಕು ಜನ ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿದೆ. ಮೊದಲನೆಯವರು ಕಡಿದಾಳ್ ಮಂಜಪ್ಪ. ಅವರು ಮದರ್ ತೆರೇಸಾ ಇದ್ದ ಹಾಗೆ. ಎರಡನೆಯವರು ಬಂಗಾರಪ್ಪ. ಅವರೋ ಹಠವಾದಿ. ಮೂರನೆಯವರು ಜೆ.ಎಚ್‌.ಪಟೇಲ್. ಅವರಂತೂ ಚಟವಾದಿ. ನಾಲ್ಕನೆಯವರು ಬಿ.ಎಸ್.ಯಡಿಯೂರಪ್ಪ. ಈ ಯಡಿಯೂರಪ್ಪ ಹಠ–ಚಟಗಳ ಮಿಶ್ರಣವಾದಿ...!‘

ಶನಿವಾರ ನಗರದ ಅರಮನೆ ಮೈದಾನದಲ್ಲಿ ಎಸ್‌.ಬಂಗಾರಪ್ಪನವರ 85ನೇ ಜಯಂತ್ಯುತ್ಸವ ನಡೆಯಿತು. ಈ ಕಾರ್ಯಕ್ರಮದ ಅತಿಥಿಯಾಗಿದ್ದ ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್ ಆಡಿದ ಈ ಮಾತಿಗೆ ಸಭೆಯಲ್ಲಿ ಒಮ್ಮೆಲೇ ಚಪ್ಪಾಳೆಯ ಸುರಿಮಳೆಯಾಯಿತು.

Comments
ಈ ವಿಭಾಗದಿಂದ ಇನ್ನಷ್ಟು

ವಾರೆಗಣ್ಣು
ಹಿಂಡುವ ಮುನ್ನ ಮೇವು–ಬೂಸಾ...!

ಪುರಾತನವಾದ ಸಿದ್ಧೇಶ್ವರ ದೇಗುಲದ ಪಕ್ಕದಲ್ಲಿನ ಶಿವಾನುಭವ ಮಂಟಪದ ಜಾಗದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು. ಸುತ್ತಲೂ ಮಳಿಗೆ ಕಟ್ಟಿಸಿ, ಬಾಡಿಗೆಗೆ ಕೊಡಲಾಗುವುದು.

21 Jan, 2018

ವಾರೆಗಣ್ಣು
ಗಂಡನ ಹೆಸರು ಬದಲಿಸಿದ್ದು ಯಾಕೆ?

ಅಲ್ರೀ... ನಾವ್‌ ಎಷ್ಟ್‌ ಅಂತ ನಿಮ್ಮನ್ನ ಕೇಳೋದು. ಇಲ್ಲಿಗೆ ಎರಡ್‌ ವರ್ಷ ಆತ್‌ ಅಲ್ರಿ... ಒಂದ್‌ ಸಾಲಿಗೂ ಸುಣ್ಣಬಣ್ಣ ಬಳೀಲಿಲ್ಲ. ದುರಸ್ತಿನೂ ಮಾಡಿಸ್ಲಿಲ್ಲ. ಮಂದಿ...

21 Jan, 2018
ಭಯದ ನೆರಳಲ್ಲಿ ನರಳಿದ ಸಾಕ್ಷಿ...!

ಕಟಕಟೆ
ಭಯದ ನೆರಳಲ್ಲಿ ನರಳಿದ ಸಾಕ್ಷಿ...!

21 Jan, 2018
ಇಸ್ರೊಗೊಬ್ಬ ಹೊಸ  ‘ಟಾಸ್ಕ್ ಮಾಸ್ಟರ್’

ವ್ಯಕ್ತಿ
ಇಸ್ರೊಗೊಬ್ಬ ಹೊಸ ‘ಟಾಸ್ಕ್ ಮಾಸ್ಟರ್’

21 Jan, 2018
‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

ಪ್ರೊ. ಎಸ್. ಜಾಫೆಟ್ - ವಾರದ ಸಂದರ್ಶನ
‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

21 Jan, 2018