ಸಂಕೀರ್ತನ ಯಾತ್ರೆ

ಚಿಕ್ಕಮಗಳೂರು: ಅನಸೂಯಾ ಜಯಂತಿಗೆ ಮಹಿಳೆಯರ ದಂಡು– ಪೊಲೀಸ್ ಸರ್ಪಗಾವಲು

ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇಗುಲ ಆವರಣದಲ್ಲಿ ಭಕ್ತರು ಬೀಡುಬಿಟ್ಟಿದ್ದಾರೆ. ಅನಸೂಯಾ ಜಯಂತಿ ಅಂಗವಾಗಿ ಸಂಕೀರ್ತನ ಯಾತ್ರೆ ನಡೆಯಲಿದೆ.

ಚಿಕ್ಕಮಗಳೂರು: ಅನಸೂಯಾ ಜಯಂತಿಗೆ ಮಹಿಳೆಯರ ದಂಡು– ಪೊಲೀಸ್ ಸರ್ಪಗಾವಲು

ಚಿಕ್ಕಮಗಳೂರು: ಅನಸೂಯಾ ಜಯಂತಿ ಮೆರವಣಿಗೆ ಶುಕ್ರವಾರ ಬೆಳಿಗ್ಗೆ ಆರಂಭವಾಗಿದ್ದು, ವಿವಿಧೆಡೆಗಳಿಂದ ಶುಕ್ರವಾರ ನುರಾರು ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದಾರೆ.

ನಗರದ ಬೋಳರಾಮೇಶ್ವರ ದೇಗುಲ ಆವರಣದಲ್ಲಿ ಭಕ್ತರು ಬೀಡುಬಿಟ್ಟಿದ್ದಾರೆ. ಜಯಂತಿ ಅಂಗವಾಗಿ ಸಂಕೀರ್ತನ ಯಾತ್ರೆ ನಡೆಯುತ್ತಿದೆ.

ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಹೆಚ್ಚಿನ ಭದ್ರತಾವ್ಯವಸ್ಥೆ ಮಾಡಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಲಾವಿದನಿಗೆ ಕೀರ್ತಿ ತರುವ ಕಲಾಕೃತಿಗಳು

ಚಿತ್ರದುರ್ಗ
ಕಲಾವಿದನಿಗೆ ಕೀರ್ತಿ ತರುವ ಕಲಾಕೃತಿಗಳು

21 Mar, 2018
ಆಮೆಗತಿಯಲ್ಲಿ ಸಾಗುತ್ತಿದೆ ಕಡಲೆ ಖರೀದಿ

ಹುಬ್ಬಳ್ಳಿ
ಆಮೆಗತಿಯಲ್ಲಿ ಸಾಗುತ್ತಿದೆ ಕಡಲೆ ಖರೀದಿ

20 Mar, 2018
ಸುವ್ಯವಸ್ಥಿತ, ನಿಯಮ ಬದ್ದ ಚುನಾವಣೆಗೆ ಸಿದ್ದತೆ ನಡೆಸಿ

ಹಾಸನ
ಸುವ್ಯವಸ್ಥಿತ, ನಿಯಮ ಬದ್ದ ಚುನಾವಣೆಗೆ ಸಿದ್ದತೆ ನಡೆಸಿ

13 Mar, 2018
ಅತ್ಯಲ್ಪ ಮತಗಳ ಅಂತರದ ಸೋಲು ತಡೆಯಲು ಹೊಂದಾಣಿಕೆ: ದೇವೇಗೌಡ

ಬೆಳಗಾವಿ
ಅತ್ಯಲ್ಪ ಮತಗಳ ಅಂತರದ ಸೋಲು ತಡೆಯಲು ಹೊಂದಾಣಿಕೆ: ದೇವೇಗೌಡ

13 Mar, 2018
ಕಾವೇರಿ ನೂತನ ಡಿ.ಸಿ

ಚಾಮರಾಜನಗರ
ಕಾವೇರಿ ನೂತನ ಡಿ.ಸಿ

8 Mar, 2018