ಪೊಲೀಸರ ನಿಯೋಜನೆ

ಶಹಾಪುರದ ಅಳವನಗಲ್ಲಿಯಲ್ಲಿ ರಸ್ತೆಯ ಮೇಲೆ ಪೆಂಡಾಲ್; ದುಷ್ಕರ್ಮಿಗಳಿಂದ ಕಲ್ಲು ತೂರಾಟ

ಬೆಳಗಾವಿಯ ಶಹಾಪುರದ ಅಳವನಗಲ್ಲಿ ಕಾರ್ನರ್‌ನಲ್ಲಿ ರಸ್ತೆಯ ಮೇಲೆ ಪೆಂಡಾಲ್ ಹಾಕಿದ ವಿಚಾರವಾಗಿ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಪ್ರಕ್ಷುಬ್ಧ ಗೊಂಡಿದ್ದ ಆ ಸ್ಥಳದಲ್ಲಿ ಬೆಳಿಗ್ಗೆ ಜನಜೀವನ ಎಂದಿನಂತೆ ಇದೆ.

ಕಾಮತ್ ಗಲ್ಲಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಆಟೊರಿಕ್ಷಾ ಗಾಜನ್ನು ದುಷ್ಕರ್ಮಿಗಳು ಒಡೆದಿದ್ದಾರೆ.

ಬೆಳಗಾವಿ: ಇಲ್ಲಿನ ಶಹಾಪುರದ ಅಳವನಗಲ್ಲಿ ಕಾರ್ನರ್‌ನಲ್ಲಿ ರಸ್ತೆಯ ಮೇಲೆ ಪೆಂಡಾಲ್ ಹಾಕಿದ ವಿಚಾರವಾಗಿ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಪ್ರಕ್ಷುಬ್ಧ ಗೊಂಡಿದ್ದ ಆ ಸ್ಥಳದಲ್ಲಿ ಭಾನುವಾರ ಬೆಳಿಗ್ಗೆ ಜನಜೀವನ ಎಂದಿನಂತೆ ಇದೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ಕಾಮತ್ ಗಲ್ಲಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಆಟೊರಿಕ್ಷಾ ಗಾಜನ್ನು ದುಷ್ಕರ್ಮಿಗಳು ಒಡೆದಿದ್ದಾರೆ. ಘಟನೆಗೆ ಖಚಿತ ಕಾರಣ ತಿಳಿದುಬಂದಿಲ್ಲ.

ಕಿಡಗೇಡಿಗಳ ಬಂಧನಕ್ಕೆ ಆಗ್ರಹ

ಭಾನುವಾರ ರಾತ್ರಿ ನಗರದ ಶಹಾಪುರದ ಅಳವನ ಗಲ್ಲಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೂಡಲೇ ಕಿಡಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸ್ಥಳೀಯರು ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಶಹಾಪುರ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.

ಕಲ್ಲು ತೂರಾಟ ನಡೆಸಿ ಶಾಂತಿ ಭಂಗ ಮಾಡಿದ ಆರೋಪಿಗಳನ್ನು ಬಂಧಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಠಾಣೆ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಸವಲತ್ತು ವಂಚಿತ ಮಲಪ್ರಭಾ ನಗರ

ಬೆಳಗಾವಿ
ಸವಲತ್ತು ವಂಚಿತ ಮಲಪ್ರಭಾ ನಗರ

18 Jun, 2018

ಬೆಳಗಾವಿ
ಗುಂಡಿ ಮುಚ್ಚಲು ಅನುದಾನ ಕೊರತೆ ಇಲ್ಲ

‘ಗುಂಡಿಗಳನ್ನು ಮುಚ್ಚುವ ಕಾಮಗಾರಿ ಎಷ್ಟೇ ಇದ್ದರೂ ತೆಗೆದುಕೊಳ್ಳಿ, ಅದಕ್ಕೆ ಬೇಕಾಗುವಷ್ಟು ಅನುದಾನ ಒದಗಿಸಲಾಗುವುದು’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

18 Jun, 2018

ಹುಕ್ಕೇರಿ
‘ಹಸಿರು ತಾಲ್ಲೂಕನ್ನಾಗಿಸಲು ಯತ್ನ’

ಹುಕ್ಕೇರಿ ‘ತಾಲ್ಲೂಕನ್ನು ಹಸಿರು ತಾಲ್ಲೂಕನ್ನಾಗಿ ಪರಿವರ್ತಿಸಲು ನಾಲ್ಕೂ ಗುಡ್ಡಗಳಲ್ಲಿ ಟ್ರೀ ಪಾರ್ಕ್‌ ಮಾಡಲು ಸರ್ಕಾರ ಹಾಗೂ ಶಾಸಕರನ್ನು ಆಗ್ರಹಿಸಲಾಗುವುದು’ ಎಂದು ಉದ್ಯಮಿ ಪೃಥ್ವಿ ಕತ್ತಿ...

18 Jun, 2018

ಅಥಣಿ
ಕೈಕೊಟ್ಟ ಮಳೆ, ರೈತರಲ್ಲಿ ನಿರಾಸೆ

ಅಥಣಿ ತಾಲ್ಲೂಕಿನಲ್ಲಿ ಮಳೆಯ ಲಕ್ಷಣ ಕಾಣುತ್ತಿಲ್ಲ. ಬಿಸಿಲಿನ ತಾಪ ಜಾಸ್ತಿಯಾಗುತ್ತಿದೆ. ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ಜನ ನಿರಾಶರಾಗಿದ್ದಾರೆ. ಮೊದಲ ಒಂದೆರಡು ಮಳೆಗೆ ಕೆಲ ರೈತರು...

18 Jun, 2018
ಉಸ್ತುವಾರಿ ಸಚಿವರಿಗೆ ಕಚೇರಿಯೇ ಇಲ್ಲ!

ಬೆಳಗಾವಿ
ಉಸ್ತುವಾರಿ ಸಚಿವರಿಗೆ ಕಚೇರಿಯೇ ಇಲ್ಲ!

17 Jun, 2018