ಇಬ್ಬರು ಆರೋಪಿಗಳ ಬಂಧನ

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ತುಮಕೂರಿನ ಯಲ್ಲಾಪುರದಲ್ಲಿ ಸ್ಥಗಿತಗೊಂಡಿರುವ ಕಾರ್ಖಾನೆಯಲ್ಲಿ ಬುಧವಾರ ರಾತ್ರಿ ಐದು ಮಂದಿ ದುಷ್ಕರ್ಮಿಗಳು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ...

ಅತ್ಯಾಚಾರ ಆರೋಪಿಗಳಾದ ಚಿದಾನಂದ ಮತ್ತು ಹರೀಶ್

ತುಮಕೂರು: ತುಮಕೂರಿನಲ್ಲಿ ದುಷ್ಕರ್ಮಿಗಳು ಬಾಲಕಿ ಮೇಲೆ ಬುಧವಾರ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ತುಮಕೂರಿನ ಯಲ್ಲಾಪುರದಲ್ಲಿ ಸ್ಥಗಿತಗೊಂಡಿರುವ ಕಾರ್ಖಾನೆಯಲ್ಲಿ ಬುಧವಾರ ರಾತ್ರಿ ಐದು ಮಂದಿ ಈ ಕೃತ್ಯ ಎಸಗಿದ್ದಾರೆ.

ಹರೀಶ್, ಮಧು, ಕೇಶವ್, ಚಿದಾನಂದ, ಚಂದು ಅತ್ಯಾಚಾರ ಮಾಡಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಯಲ್ಲಾಪುರ, ಅಂತರಸನಹಳ್ಳಿ, ತಿಮ್ಲಾಪುರ ಗ್ರಾಮದವರು ಎಂದು ತಿಳಿದುಬಂದಿದೆ.

ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಹರಿಶ್ ಮತ್ತು ಚಿದಾನಂದನನ್ನು ಬಂಧಿಸಲಾಗಿದೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

ಕಾವೇರಿ ನಿರ್ವಹಣಾ ಮಂಡಳಿ ರಚನೆ ಜಟಾಪಟಿ
ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

22 Apr, 2018
ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

ಮನೆಯಂಗಳದಲ್ಲಿ ಮಾತುಕತೆ
ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

22 Apr, 2018
ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

ಸುತ್ತೋಲೆ
ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

22 Apr, 2018
ಹೆಡ್‌ಕಾನ್‌ಸ್ಟೆಬಲ್‌ ಬಂಧನ

ಕರ್ತವ್ಯಲೋಪ
ಹೆಡ್‌ಕಾನ್‌ಸ್ಟೆಬಲ್‌ ಬಂಧನ

22 Apr, 2018
‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

ಖಾಸಗಿ ಭದ್ರತೆ
‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

22 Apr, 2018