ಬೆಂಗಳೂರು

ಎನ್.ಆರ್.ರಮೇಶ್ ಆರೋಪಕ್ಕೆ ಸಚಿವ ಜಾರ್ಜ್ ಗರಂ

ಮೆಂಟಲ್ ಆಸ್ಪತ್ರೆಗೆ ಹೋಗಬೇಕಾದವರ ಆರೋಪಕ್ಕೆ ಉತ್ತರ ನೀಡುವುದಿಲ್ಲ. ಜವಾಬ್ದಾರಿಯುತವಾಗಿ ಯಾರಾದರು ಆರೋಪ ಮಾಡಿದರೆ ಉತ್ತರ ನೀಡುವೆ.

ಎನ್.ಆರ್.ರಮೇಶ್ ಆರೋಪಕ್ಕೆ ಸಚಿವ ಜಾರ್ಜ್ ಗರಂ

ಬೆಂಗಳೂರು: ’ನಿಮ್ಹಾನ್ಸ್‌ನಲ್ಲಿ ಇರಬೇಕಾದವರು ಬೀದಿಯಲ್ಲಿ ನಿಂತು ಮಾಡುವ ಆರೋಪಕ್ಕೆ ಉತ್ತರ ಕೊಡಲ್ಲ’ ಎಂದು ಬಿಜೆಪಿ ನಗರ ಜಿಲ್ಲೆ ವಕ್ತಾರ ಎನ್.ಆರ್.ರಮೇಶ್ ಆರೋಪಕ್ಕೆ ಸಚಿವ ಜಾರ್ಜ್ ಪ್ರತಿಕ್ರಿಯಿಸಿದರು.

ವಿಧಾನಸೌಧದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಏನು ಅವ್ಯವಹಾರ, ಅದರ ಕುರಿತು ದಾಖಲೆಗಳು ಇವೆಯೇ, ದಾಖಲೆ ಓದಿ ಪ್ರಶ್ನಿಸಿ. ಅದೇನೇ ಇದ್ದರೂ ತನಿಖೆ ಆಗಲಿ’ ಎಂದರು.

‘ಮೆಂಟಲ್ ಆಸ್ಪತ್ರೆಗೆ ಹೋಗಬೇಕಾದವರ ಆರೋಪಕ್ಕೆ ಉತ್ತರ ನೀಡುವುದಿಲ್ಲ. ಜವಾಬ್ದಾರಿಯುತವಾಗಿ ಯಾರಾದರು ಆರೋಪ ಮಾಡಿದರೆ ಉತ್ತರ ನೀಡುವೆ. ಎನ್.ಆರ್.ರಮೇಶ್ ಅವರಿಗೆ ಮೆಂಟಲ್ ಆಸ್ಪತ್ರೆಗೆ ಹೋಗೋಕೆ ಹೇಳಿ’ ಎಂದು ಸಚಿವ ಜಾರ್ಜ್‌ ಗುಡುಗಿದರು.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಟ್ರಾನ್ಸ್‌ಫಾರ್ಮರ್ ಸ್ಫೋಟ: ಬಾಲಕಿಗೆ ಗಾಯ

ನೀಲಸಂದ್ರದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಟ್ರಾನ್ಸ್‌ಫಾರ್ಮರ್‌ ಸ್ಫೋಟದಿಂದ ಗಂಭೀರ ಗಾಯಗೊಂಡಿದ್ದ ಬಾಲಕಿ ಸಾವು ಬದುಕಿನ ನುಡುವೆ ಹೋರಾಡುತ್ತಿದ್ದಾಳೆ.

21 Apr, 2018
ಭೂ ವರಾಹ ಸ್ವಾಮಿ ದೇವಸ್ಥಾನ ಸ್ಥಾಪನೆ

ನೆಲಮಂಗಲ
ಭೂ ವರಾಹ ಸ್ವಾಮಿ ದೇವಸ್ಥಾನ ಸ್ಥಾಪನೆ

21 Apr, 2018

ಬೆಂಗಳೂರು
ರಸ್ತೆ ಕಾಮಗಾರಿ ಮುಂದುವರಿಸಲ್ಲ: ಬಿಬಿಎಂಪಿ

‘ಪಟ್ಟಂದೂರು ಅಗ್ರಹಾರದ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕೈಗೊಳ್ಳಲಾಗಿರುವ 80 ಅಡಿ ವಿಸ್ತೀರ್ಣದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸದ್ಯ ಮುಂದುವರಿಸುವುದಿಲ್ಲ’ ಎಂದು ಬೃಹತ್ ಬೆಂಗಳೂರು ಮಹಾನಗರ...

21 Apr, 2018
ಇಳೆಗೆ ತಂಪೆರೆದ ವರ್ಷಧಾರೆ

ಬೆಂಗಳೂರಿನ ವಿವಿಧೆಡೆ ಮಳೆ
ಇಳೆಗೆ ತಂಪೆರೆದ ವರ್ಷಧಾರೆ

21 Apr, 2018
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಭಟನೆಯ ಕೂಗು

ಮುಖ್ಯ ಮಾಹಿತಿ ಆಯುಕ್ತರಿಗೆ ಧಿಕ್ಕಾರ ಕೂಗಿದ ಆರ್‌ಟಿಐ ಕಾರ್ಯಕರ್ತರು
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಭಟನೆಯ ಕೂಗು

21 Apr, 2018