ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿ ದಿನೇಶ್ ದಾಖಲೆಗಳ ಡಬಲ್‌

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆಯುತ್ತಿರುವ ರಾಜ್ಯ ಈಜು ಸಂಸ್ಥೆ ಆಶ್ರಯದ ಶಾರ್ಟ್‌ ಕೋರ್ಸ್ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದ ಖುಷಿ ದಿನೇಶ್ ಶನಿವಾರ ಎರಡು ಕೂಟ ದಾಖಲೆಗಳನ್ನು ಬರೆದರು. ಇದೇ ಕೇಂದ್ರದ ಅದಿತ್ ಸ್ಮರಣ್ ಒಲೆಟಿ, ರಿಧಿಮಾ ವೀರೇಂದ್ರ ಕೆ. ಮತ್ತು ಖುಷಿ ದಿನೇಶ್ ಹಾಗೂ ಡಾಲ್ಫಿನ್ ಅಕ್ವಾಟಿಕ್ಸ್‌ನ ಸುವರ್ಣ ಸಿ. ಭಾಸ್ಕರ್ ಮತ್ತು ನೀನಾ ವೆಂಕಟೇಶ್ ನೂತನ ಕೂಟ ದಾಖಲೆ ಬರೆದರು.

ಎರಡನೇ ದಿನದ ಫಲಿತಾಂಶಗಳು

ಬಾಲಕರ 400 ಮೀ. ಫ್ರೀ ಸ್ಟೈಲ್: ರಾಜ್‌ ವಿನಾಯಕ ರಿಲೇಕರ್ (ಡಾಲ್ಫಿನ್ ಅಕ್ವಾಟಿಕ್ಸ್ )–1 ಕಾಲ 4:22.43 ನಿ
ಸಮರ್ಥ ಎಸ್. ರಾವ್ (ಪೂಜಾ ಅಕ್ವಾಟಿಕ್ ಸೆಂಟರ್)–2, ಕಪಿಲ್ ಡಿ. ಶೆಟ್ಟಿ (ಡಾಲ್ಫಿನ್ ಅಕ್ವಾಟಿಕ್ಸ್)–3; ಬಾಲಕಿಯರ 400 ಮೀ. ಫ್ರೀ ಸ್ಟೈಲ್: ಖುಷಿ ದಿನೇಶ್ (ಬಸವನಗುಡಿ ಈಜು ಕೇಂದ್ರ)–1, ಕಾಲ 4:36.70 ನಿ. (ದಾಖಲೆ)
ದಿವ್ಯಾ ಘೋಷ್‌ (ಗ್ಲೋಬಲ್ ಸ್ವಿಮ್ ಸೆಂಟರ್) –2, ಪ್ರೇಕ್ಷಾ ಎಚ್‌.ಪಿ. (ಬಸವನಗುಡಿ ಈಜು ಕೇಂದ್ರ)–3; ಬಾಲಕರ 200 ಮೀ. ಮೆಡ್ಲೇ: ಉತ್ಕರ್ಷ ಎಸ್. ಪಾಟೀಲ್ (ಬಸವನಗುಡಿ ಈಜು ಕೇಂದ್ರ)– 1, ಕಾಲ 2:29.31 ನಿ.
ಅದಿತ್ ಸ್ಮರಣ್ ಒಲೆಟಿ (ಬಸವನಗುಡಿ ಈಜು ಕೇಂದ್ರ)–2, ವಿಧಿತ್ ಎಸ್. ಶಂಕರ್‌ (ಡಾಲ್ಫಿನ್ ಅಕ್ವಾಟಿಕ್ಸ್‌)–3; ಬಾಲಕಿಯರ 200 ಮೀ. ಮೆಡ್ಲೇ: ಎ. ಜೆದಿದಾ (ಡಾಲ್ಫಿನ್‌ ಅಕ್ವಾಟಿಕ್ಸ್‌)–1, ಕಾಲ 2:37.82ನಿ.
ಲತೀಶ್ ಮಂದಣ್ಣ (ಯಂಗ್ ಚಾಲೆಂಜರ್ಸ್ ಸ್ವಿಮ್ ಕ್ಲಬ್‌) –2, ಕಲಾ ಮಂಜುನಾಥ (ಬಸವನಗುಡಿ ಈಜು ಕೇಂದ್ರ) –3; ಬಾಲಕರ 100 ಮೀ. ಫ್ರೀ ಸ್ಟೈಲ್: ಆರ್. ನವನೀತ ಗೌಡ (ಡಾಲ್ಫಿನ್‌ ಅಕ್ವಾಟಿಕ್ಸ್‌)–1, ಕಾಲ 1:10.27 ನಿ.
ಸಾಯಿ ಗುರುಕಿರಣ್ ಭಾಸ್ಕರ್ ನಾಯ್ಡು (ಗ್ಲೋಬಲ್ ಸ್ವಿಮ್ ಸೆಂಟರ್)–2, ಕೃಷ್ ಸುಕುಮಾರ್ (ಡಾಲ್ಫಿನ್ ಅಕ್ವಾಟಿಕ್ಸ್) –3; ಬಾಲಕಿಯರ 100 ಮೀ. ಫ್ರೀ ಸ್ಟೈಲ್: ರಿಧಿಮಾ ವೀರೇಂದ್ರ ಕೆ. (ಬಸವನಗುಡಿ ಈಜು ಕೇಂದ್ರ)– 1, ಕಾಲ 1:06.29, ಅಶ್ನಾ ಅಶ್ವಿನ್ ಮತ್ತೂರು (ಬಸವನಗುಡಿ ಈಜು ಕೇಂದ್ರ) –2, ಅಂಬರ್ ಜೆ. ಸಿಂಗ್ (ಡಾಲ್ಫಿನ್ ಅಕ್ವಾಟಿಕ್ಸ್)–3; ಪುರುಷರ 200 ಮೀ. ಬಟರ್ ಫ್ಲೈ: ಸೈಫ್‌ಚಂದನ್ ಆಲಿ ಕೆ. (ಬಸವನ ಗುಡಿ ಈಜು ಕೇಂದ್ರ) –1, ಕಾಲ, 2:24.54, ಮಹಿಳಾ 200 ಮೀ. ಬಟರ್ ಫ್ಲೈ: ತನುಜಾ ಎಸ್. (ಬಸವನಗುಡಿ ಈಜು ಕೇಂದ್ರ) –1, ಕಾಲ 2:38.38, ಪ್ರೀತಿ ಟಿ. (ಬಸವನಗುಡಿ ಈಜು ಕೇಂದ್ರ) –2, ವಿಭಾ ಅಪರ್ಣಾ ಭೋಂಸ್ಲೆ (ಪೂಜಾ ಅಕ್ವಾಟಿಕ್‌ ಸೆಂಟರ್)–3; ಬಾಲಕರ 200 ಮೀ. ಬಟರ್ ಫ್ಲೈ: ಶಿವಾಂಶ ಸಿಂಗ್ (ಬಸವನಗುಡಿ ಈಜು ಕೇಂದ್ರ )– 1, ಕಾಲ 2:16.46, ದೀಪ್ ವೆಂಕಟೇಶ್ ಜಿ. (ಬಸವನಗುಡಿ ಈಜು ಕೇಂದ್ರ) –2, ಶಾನ್ ಲಿಯೋನಲ್ (ಬಸವನಗುಡಿ ಈಜು ಕೇಂದ್ರ)–3; ಬಾಲಕಿಯರ 200 ಮೀ. ಬಟರ್ ಫ್ಲೈ: ಶುಕ್ತಿ ರಾಜೇಶ್ (ಯಂಗ್ ಚಾಲೆಂಜರ್ಸ್ ಸ್ವಿಮ್ ಕ್ಲಬ್) –1 ಕಾಲ 2:42.33, ಸಾನ್ಯ ಡಿ. ಶೆಟ್ಟಿ (ಮಂಗಳಾ ಸ್ವಿಮ್ ಕ್ಲಬ್‌) –2, ಧೃತಿ ದೇಶಪಾಂಡೆ (ಗ್ಲೋಬಲ್ ಸ್ವಿಮ್ ಸೆಂಟರ್)–3; ಬಾಲಕರ 50 ಮೀ. ಬ್ರೆತ್ ಸ್ಟ್ರೋಕ್: ಅದಿತ್ ಸ್ಮರಣ್ ಒಲೆಟಿ (ಬಸವನಗುಡಿ ಈಜು ಕೇಂದ್ರ)–, 35.48 ಸೆ.
ಪ್ರಣವ್ ಭಾರತಿ (ಪೂಜಾ ಅಕ್ವಾಟಿಕ್‌ ಕ್ಲಬ್)–2, ವಿಧಿತ್ ಎಸ್. ಶಂಕರ್ (ಡಾಲ್ಫಿನ್ ಅಕ್ವಾಟಿಕ್ಸ್) –3; ಬಾಲಕಿಯರ 50 ಮೀ. ಬ್ರೆತ್ ಸ್ಟ್ರೋಕ್: ಸಾನ್ವಿ ಎಸ್‌. ರಾವ್ (ಗ್ಲೋಬಲ್ ಸ್ವಿಮ್‌ ಸೆಂಟರ್) –1, ಕಾಲ 37.04 ಸೆ, ಸಮರಾ ಎ. ಚಾಕೋ (ಡಾಲ್ಫಿನ್ ಅಕ್ವಾಟಿಕ್ಸ್‌)– 2, ಹಿತೈಷಿ ವಿ. (ವಿಜಯನಗರ ಅಕ್ವಾಟಿಕ್‌ ಸೆಂಟರ್)–3; ಬಾಲಕರ 100 ಮೀ. ಬ್ರೆತ್‌ ಸ್ಟ್ರೋಕ್ : ಅದಿತ್ ಸ್ಮರಣ್ ಒಲೆಟಿ (ಬಸವನ ಗುಡಿ ಈಜು ಕೇಂದ್ರ)– 1, ಕಾಲ 1:15.38 ನಿ. (ದಾಖಲೆ), ವಿಧಿತ್ ಎಸ್. ಶಂಕರ್ (ಡಾಲ್ಫಿನ್ ಅಕ್ವಾಟಿಕ್ಸ್ ) –2, ಪ್ರಣವ್ ಭಾರತಿ (ಪೂಜಾ ಅಕ್ವಾಟಿಕ್ ಸೆಂಟರ್)–3; ಬಾಲಕಿಯರ 100 ಮೀ. ಬ್ರೆತ್‌ ಸ್ಟ್ರೋಕ್: ಸಾನ್ವಿ ಎಸ್. ರಾವ್ (ಗ್ಲೋಬಲ್ ಸ್ವಿಮ್ ಸೆಂಟರ್) –1, ಕಾಲ 1:21.08 ನಿ, ಸಮರಾ ಎ. ಚಾಕೋ (ಡಾಲ್ಫಿನ್ ಅಕ್ವಾಟಿಕ್ಸ್)–2, ಬರ್ಷಾ ವಿ. (ಮತ್ಸ್ಯಾ ಇಂಕ್)–3; ಬಾಲಕರ 50 ಮೀ. ಫ್ರೀ ಸ್ಟೈಲ್: ಕೃಷ್ ಸುಕುಮಾರ್‌ (ಡಾಲ್ಫಿನ್ ಅಕ್ವಾಟಿಕ್ಸ್)– 1, ಕಾಲ 31.90 ಸೆ, ರಿತಿಷ್ ವಿಕ್ರಮ್‌ ಡಿ. (ಗ್ಲೋಬಲ್ ಸ್ವಿಮ್ ಸೆಂಟರ್) –2, ಸಾಯಿ ಗುರುಕಿರಣ್ ಭಾಸ್ಕರ್ (ಗ್ಲೋಬಲ್‌ಸ್ವಿಮ್ ಸೆಂಟರ್)–3; ಬಾಲಕಿಯರ 50 ಮೀ. ಫ್ರೀ ಸ್ಟೈಲ್: ರಿಧಿಮಾ ವೀರೇಂದ್ರ ಕೆ. (ಬಸವನ ಗುಡಿ ಈಜು ಕೇಂದ್ರ)–1 ಕಾಲ 30.32 ಸೆ. (ದಾಖಲೆ), ಆಶ್ನಾ ಅಶ್ವಿನ್ ಮತ್ತೂರು (ಬಸವನಗುಡಿ ಈಜು ಕೇಂದ್ರ)–2, ಅಂಬರ್ ಜೆ. ಸಂಗ್ (ಡಾಲ್ಫಿನ್ ಅಕ್ವಾಟಿಕ್‌)–3; ಬಾಲಕರ 50 ಮೀ. ಬಟರ್ ಫ್ಲೈ
ರಾಜ್ ವಿನಾಯಕ ರಿಲೇಕರ್ (ಡಾಲ್ಫಿನ್ ಅಕ್ವಾಟಿಕ್ಸ್) –1, ಕಾಲ 28.24 ಸೆ, ಹರ್ಷ ಆರ್. (ಗ್ಲೋಬಲ್ ಸ್ವಿಮ್‌ ಸೆಂಟರ್)–2, ಹರ್ಷ ಸರೋಹ (ಮೆಗ್‌ ಆ್ಯಂಡ್ ಸೆಂಟರ್)-3; ಬಾಲಕಿಯರ 50 ಮೀ. ಬಟರ್ ಫ್ಲೈ: ಸುವರ್ಣ ಸಿ. ಭಾಸ್ಕರ್ (ಡಾಲ್ಫಿನ್ ಅಕ್ವಾಟಿಕ್ಸ್)–1, ಕಾಲ 30.19ಸೆ. (ದಾಖಲೆ), ಸಾನ್ಯ ಡಿ. ಶೆಟ್ಟಿ (ಮಂಗಳ ಸ್ವಿಮ್ಮಿಂಗ್ ಕ್ಲಬ್)–2
ಶಾನಿಯಾ ಶಿರೋಮಣಿ (ಡಾಲ್ಫಿನ್ ಅಕ್ವಾಟಿಕ್ಸ್)–3; ಬಾಲಕರ 50 ಮೀ. ಬ್ಯಾಕ್‌ ಸ್ಟ್ರೋಕ್: ಅಕ್ಷಯ್ ಆರ್. ಶೇಟ್‌ (ಗ್ಲೋಬಲ್ ಸ್ವಿಮ್ ಸೆಂಟರ್) –1 , ಕಾಲ 33.0 ಸೆ, ನಯನ್ ವಿಘ್ನೇಶ್ ಪಿ. (ಬಸವನಗುಡಿ ಈಜು ಕೇಂದ್ರ)–2
ಗೃಥನ್ ವಿ. (ವಿಜಯ ನಗರ ಅಕ್ವಾಟಿಕ್ ಕೇಂದ್ರ)–3; ಬಾಲಕಿಯರ 50 ಮೀ. ಬ್ಯಾಕ್‌ ಸ್ಟ್ರೋಕ್: ನೀನಾ ವೆಂಕಟೇಶ್ (ಡಾಲ್ಫಿನ್ ಅಕ್ವಾಟಿಕ್ಸ್)–1, ಕಾಲ 31.79 ಸೆ. (ದಾಖಲೆ), ಸಾನಿಯಾ ಜೆಸ್ಲಿನ್ ಡಿ ಸೋಜಾ (ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್)–2, ರಿತು ಭರಮರೆಡ್ಡಿ (ಬಸವನಗುಡಿ ಈಜು ಕೇಂದ್ರ)–3; ಬಾಲಕರ 1500 ಮೀ. ಫ್ರೀ ಸ್ಟೈಲ್
ಧ್ಯಾನ್ ಬಿ. (ಬಸವನಗುಡಿ ಈಜು ಕೇಂದ್ರ) –1, ಕಾಲ 17:22.48 ನಿ, ಕಪಿಲ್ ಡಿ. ಶೆಟ್ಟಿ (ಡಾಲ್ಫಿನ್ ಅಕ್ವಾಟಿಕ್ಸ್)–2
ದೀಪ್ ವೆಂಕಟೇಶ್ ಜಿ. (ಬಸವನಗುಡಿ ಈಜು ಕೇಂದ್ರ) –3; ಬಾಲಕಿಯರ 1500 ಮೀ. ಫ್ರೀ ಸ್ಟೈಲ್: ಖುಷಿ ದಿನೇಶ್ (ಬಸವನ ಗುಡಿ ಈಜು ಕೇಂದ್ರ)– 1, ಕಾಲ 17:58.34 (ದಾಖಲೆ), ದಿವ್ಯಾ ಘೋಷ್ (ಗ್ಲೋಬಲ್ ಸ್ವಿಮ್ ಸೆಂಟರ್)–2, ಪ್ರೇಕ್ಷಾ ಎಚ್. ಪಿ. (ಬಸವನಗುಡಿ ಈಜು ಕೇಂದ್ರ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT