ಸಾಗರ

ಕಲ್ಯಾಣ ಚಾಲುಕ್ಯರ ಕಾಲದ ಅವಶೇಷಗಳು ಪತ್ತೆ

ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಪುರಾತನ ಕೇಶವ ದೇವಾಲಯದ್ದು ಎನ್ನಲಾಗಿರುವ ಪಾಣಿಪೀಠ, ಜಲಾರಿ, ಗರ್ಭಗೃಹದ ಕಂಬಗಳು, ಗೋಡೆಯ ಕಲ್ಲು, ಚಪ್ಪಡಿ, ತುಳಸಿಕಟ್ಟೆಯ ಅವಶೇಷಗಳು ದೊರಕಿ

ಸಾಗರ: ಇಲ್ಲಿನ ಎಸ್‌ಪಿಎಂ. ರಸ್ತೆಯಲ್ಲಿರುವ ಜೈನ ಮಂದಿರದ ಸಮೀಪ ಕಲ್ಯಾಣ ಚಾಲುಕ್ಯರ ಕಾಲದ್ದು ಎನ್ನಲಾದ ಪುರಾತನ ಅವಶೇಷಗಳು ಪತ್ತೆಯಾಗಿವೆ.

ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಪುರಾತನ ಕೇಶವ ದೇವಾಲಯದ್ದು ಎನ್ನಲಾಗಿರುವ ಪಾಣಿಪೀಠ, ಜಲಾರಿ, ಗರ್ಭಗೃಹದ ಕಂಬಗಳು, ಗೋಡೆಯ ಕಲ್ಲು, ಚಪ್ಪಡಿ, ತುಳಸಿಕಟ್ಟೆಯ ಅವಶೇಷಗಳು ದೊರಕಿವೆ.

ಇಲ್ಲಿರುವ ದೇವಾಲಯದ ಕೇಶವಮೂರ್ತಿ ವಿಗ್ರಹವನ್ನು ಕಳ್ಳರು ಕಳ್ಳತನ ಮಾಡಲು ಪ್ರಯತ್ನ ನಡೆಸಿದ್ದ ಹಿನ್ನೆಲೆಯಲ್ಲಿ ಅದನ್ನು ಶಿವಮೊಗ್ಗದ ವಸ್ತು ಸಂಗ್ರಹಾಲಯಕ್ಕೆ ಕಳುಹಿಸಿಕೊಡಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಸಂಕ್ರಾಂತಿ ಸಡಗರದಲ್ಲಿ ಮಿಂದೆದ್ದ ಜನರು

ಶಿವಮೊಗ್ಗ
ಸಂಕ್ರಾಂತಿ ಸಡಗರದಲ್ಲಿ ಮಿಂದೆದ್ದ ಜನರು

16 Jan, 2018
ಕೆಲ ಸಂಘಟನೆಗಳ ಹಿತಾಸಕ್ತಿಯಿಂದಲೇ ಗಲಭೆ

ರಿಪ್ಪನ್‌ಪೇಟೆ
ಕೆಲ ಸಂಘಟನೆಗಳ ಹಿತಾಸಕ್ತಿಯಿಂದಲೇ ಗಲಭೆ

15 Jan, 2018

ಶಿಕಾರಿಪುರ
‘ಯುವ ಸಮುದಾಯ ದೇಶದ ಆಸ್ತಿಯಾಗಲಿ’

‘ದೇಶವನ್ನು ಬೆಳೆಸುವ ನಿಟ್ಟಿನಲ್ಲಿ ಯುವ ಸಮುದಾಯ ಪಾತ್ರ ಮುಖ್ಯವಾಗಿದೆ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಸಾಧನೆ ಮಾಡುವ ಗುರಿಯನ್ನು ಯುವ ಪೀಳಿಗೆ ಇಟ್ಟುಕೊಳ್ಳಬೇಕು’.

15 Jan, 2018
ಇಂದಿನಿಂದ ಸಿಗಂದೂರು ಚೌಡೇಶ್ವರಿ ಜಾತ್ರೆ

ತುಮರಿ
ಇಂದಿನಿಂದ ಸಿಗಂದೂರು ಚೌಡೇಶ್ವರಿ ಜಾತ್ರೆ

14 Jan, 2018

ಹೊಸನಗರ
ಸರ್ಕಾರಿ ಭೂಮಿಯಲ್ಲಿದ್ದ 8 ಗುಡಿಸಲು ತೆರವು

ಸರ್ಕಾರಿ ಭೂಮಿ ಅತಿಕ್ರಮಣದ ಜತೆಗೆ ಗ್ರಾಮದ ಅಶಾಂತಿಗೆ ಕಾರಣವಾಗಬಹುದು ಎಂದು ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 8 ಮನೆಗಳನ್ನು ತೆರವುಗೊಳಿಸಿದರು.

14 Jan, 2018