ಮೊದಲ ಬಾರಿಗೆ 34 ಸಾವಿರದ ಗಡಿ ದಾಟಿದ ಬಿಎಸ್‌ಇ

ಸೂಚ್ಯಂಕದ ಹೊಸ ಎತ್ತರ

ದೇಶಿ ಷೇರು ಮಾರುಕಟ್ಟೆಗಳಿಗೆ ಮಂಗಳವಾರ ಇನ್ನೊಂದು ದಾಖಲೆ ದಿನವಾಗಿತ್ತು. ಸಂವೇದಿ ಸೂಚ್ಯಂಕ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆಗಳು (ನಿಫ್ಟಿ) ಹೊಸ ಎತ್ತರ ತಲುಪಿದವು.

ಮುಂಬೈ ಷೇರುಪೇಟೆ ಹೊರಭಾಗದಲ್ಲಿ ಮಂಗಳವಾರ ದಲ್ಲಾಳಿಗಳು ಮತ್ತು ಷೇರುಪೇಟೆ ಸಿಬ್ಬಂದಿ ಸಂಭ್ರಮಿಸಿದರು – ಪಿಟಿಐ ಚಿತ್ರ

ಮುಂಬೈ: ದೇಶಿ ಷೇರು ಮಾರುಕಟ್ಟೆಗಳಿಗೆ ಮಂಗಳವಾರ ಇನ್ನೊಂದು ದಾಖಲೆ ದಿನವಾಗಿತ್ತು. ಸಂವೇದಿ ಸೂಚ್ಯಂಕ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆಗಳು (ನಿಫ್ಟಿ) ಹೊಸ ಎತ್ತರ ತಲುಪಿದವು.

ವಹಿವಾಟಿನ ಅಂತ್ಯದಲ್ಲಿ ನಡೆದ ಷೇರುಗಳ ಖರೀದಿ ಭರಾಟೆಯಿಂದ ಈ ದಾಖಲೆ ಸಾಧ್ಯವಾಯಿತು. ದಿನದ ವಹಿವಾಟಿನಲ್ಲಿ ಸೂಚ್ಯಂಕವು 70.31 ಅಂಶಗಳ ಏರಿಕೆ ಕಂಡು 34,010.61 ಅಂಶಗಳಿಗೆ ತಲುಪಿತು. ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕವು 33,940 ಅಂಶಗಳಿಗೆ ತಲುಪಿತ್ತು.

‘ನಿಫ್ಟಿ’ 38.50 ಅಂಶಗಳ ಏರಿಕೆ ಕಂಡು 10,531.50 ಅಂಶಗಳಿಗೆ ತಲುಪಿತು. ವಹಿವಾಟಿನ ಒಂದು ಹಂತದಲ್ಲಿ ಇದು 10,545.45 ಅಂಶಗಳಿಗೂ ಏರಿಕೆ ಕಂಡಿತ್ತು.

ಸಣ್ಣ ಮತ್ತು ಮಧ್ಯಮ ಗಾತ್ರದ ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚು ಉತ್ಸುಕತೆ ತೋರಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಫ್ಲಿಪ್‌ಕಾರ್ಟ್, ಅಮೆಜಾನ್, ಪೇಟಿಎಂ ಜತೆ ಪತಂಜಲಿ ಉದ್ಯಮ ಸಹಯೋಗ

ಆನ್‌ಲೈನ್‌ನಲ್ಲಿ ಮಾರಾಟ
ಫ್ಲಿಪ್‌ಕಾರ್ಟ್, ಅಮೆಜಾನ್, ಪೇಟಿಎಂ ಜತೆ ಪತಂಜಲಿ ಉದ್ಯಮ ಸಹಯೋಗ

16 Jan, 2018
ಬಡ್ಡಿ ಸಬ್ಸಿಡಿ: ಅಲಹಾಬಾದ್‌ ಬ್ಯಾಂಕ್‌ ಜತೆ ಕೇಂದ್ರ ಒಪ್ಪಂದ

ನವದೆಹಲಿ
ಬಡ್ಡಿ ಸಬ್ಸಿಡಿ: ಅಲಹಾಬಾದ್‌ ಬ್ಯಾಂಕ್‌ ಜತೆ ಕೇಂದ್ರ ಒಪ್ಪಂದ

16 Jan, 2018

ಮುಂಬೈ
ಕ್ಯಾಪಿಟಲ್‌ ಫರ್ಸ್ಟ್‌ ಸ್ವಾಧೀನಕ್ಕೆ ಒಪ್ಪಿಗೆ

ಬ್ಯಾಂಕಿಂಗೇತರ ಹಣಕಾಸು ಕಂಪನಿ ಕ್ಯಾಪಿಟಲ್‌ ಫರ್ಸ್ಟ್‌, ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನವಾಗಲಿದೆ.

16 Jan, 2018
‘ಎಐ’ 4 ಸಂಸ್ಥೆಗಳಾಗಿ ವಿಭಜನೆ: ಸಿನ್ಹಾ

ನವದೆಹಲಿ
‘ಎಐ’ 4 ಸಂಸ್ಥೆಗಳಾಗಿ ವಿಭಜನೆ: ಸಿನ್ಹಾ

16 Jan, 2018

ಮುಂಬೈ
₹ 30 ಸಾವಿರದ ಗಡಿ ತಲುಪಿದ ಚಿನ್ನ

ಸ್ಥಳೀಯ ಚಿನ್ನಾಭರಣ ವರ್ತಕರ ಖರೀದಿ ಆಸಕ್ತಿ ಮತ್ತು ಜಾಗತಿಕ ಪೇಟೆಯಲ್ಲಿನ ಬೆಲೆ ಏರಿಕೆಯ ಕಾರಣಕ್ಕೆ ಇಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಸೋಮವಾರದ ವಹಿವಾಟಿನಲ್ಲಿ...

16 Jan, 2018