ಹರಿದ್ವಾರ

ಪತಂಜಲಿಗೆ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ನ ಗರಿ

ಬಾಬಾ ರಾಮದೇವ್‌ ನೇತೃತ್ವದಲ್ಲಿನ ಪತಂಜಲಿ ಆಯುರ್ವೇದ ಸಂಸ್ಥೆಯು, ‘ಅತ್ಯಂತ ವಿಶ್ವಾಸಾರ್ಹ ಎಫ್‌ಎಂಸಿಜಿ ಬ್ರ್ಯಾಂಡ್‌  (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ) ಖ್ಯಾತಿಗೆ ಪಾತ್ರವಾಗಿದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಪ್ರಶಸ್ತಿ ಸ್ವೀಕರಿಸಿದರು

ಹರಿದ್ವಾರ: ಬಾಬಾ ರಾಮದೇವ್‌ ನೇತೃತ್ವದಲ್ಲಿನ ಪತಂಜಲಿ ಆಯುರ್ವೇದ ಸಂಸ್ಥೆಯು, ‘ಅತ್ಯಂತ ವಿಶ್ವಾಸಾರ್ಹ ಎಫ್‌ಎಂಸಿಜಿ ಬ್ರ್ಯಾಂಡ್‌  (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ) ಖ್ಯಾತಿಗೆ ಪಾತ್ರವಾಗಿದೆ.

‘ಬ್ರ್ಯಾಂಡ್‌ ಟ್ರಸ್ಟ್‌’, ನಡೆಸಿದ ‘ಭಾರತ ಅಧ್ಯಯನ 2017’ರ ವರದಿಯಲ್ಲಿ 11 ಸಾವಿರ ಕಂಪೆನಿಗಳ ಪೈಕಿ ಪತಂಜಲಿ ಈ ಮನ್ನಣೆಗೆ ಪಾತ್ರವಾಗಿದೆ. ಇದರ ಜತೆಗೆ, 10 ಸಾವಿರ ಕಂಪೆನಿಗಳ ಸಾಲಿನಲ್ಲಿ, ಅತ್ಯಂತ ಆಕರ್ಷಕ ಬ್ರ್ಯಾಂಡ್‌ ಎನ್ನುವ ಖ್ಯಾತಿಯನ್ನೂ ಪಡೆದಿದೆ.

‘ಗ್ರಾಹಕರು ನಮ್ಮ ಮೇಲೆ ಇರಿಸಿರುವ ವಿಶ್ವಾಸವು ನಾವು ಇನ್ನಷ್ಟು ಪರಿಶ್ರಮಪಡಲು ಉತ್ತೇಜನ ನೀಡಿದೆ. ನಮ್ಮ ಉತ್ಪನ್ನಗಳು ಶೇ 100ರಷ್ಟು ಶುದ್ಧತೆ ಹೊಂದಿರುವುದೇ ನಮ್ಮ ಯಶಸ್ಸಿನ ಮಂತ್ರವಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ನೇರ ತೆರಿಗೆ ಸಂಗ್ರಹ ಏರಿಕೆ

ಆರ್ಥಿಕ ವರ್ಷದ ಮೊದಲ 9 ತಿಂಗಳಿನಲ್ಲಿ ನೇರ ತೆರಿಗೆ ಮೂಲಕ ₹ 6.89 ಲಕ್ಷ ಕೋಟಿ ಸಂಗ್ರಹವಾಗಿದೆ.

21 Jan, 2018

ನವದೆಹಲಿ
ಆರ್ಥಿಕ ವೃದ್ಧಿ ದರ ಶೇ 7.1

ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು ಶೇ 7.1ಕ್ಕೆ ಏರಿಕೆಯಾಗಲಿದೆ ಎಂದು ಮೌಲ್ಯಮಾಪನಾ ಸಂಸ್ಥೆ ಇಂಡ್‌ –ರಾ ಅಂದಾಜಿಸಿದೆ.

21 Jan, 2018

ಹುಬ್ಬಳ್ಳಿ
₹ 21 ಕೋಟಿ ದುರ್ಬಳಕೆ: ಆರೋಪ

‘ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಮಂಡಳಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು ₹ 21 ಕೋಟಿ ದುರ್ಬಳಕೆ ಆಗಿದೆ’ ಎಂದು...

21 Jan, 2018

ಮುಂಬೈ
ಎಚ್‌ಪಿಸಿಎಲ್‌ ಷೇರು ಖರೀದಿಸಲಿರುವ ಒಎನ್‌ಜಿಸಿ

ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನಲ್ಲಿ (ಎಚ್‌ಪಿಸಿಎಲ್‌) ಕೇಂದ್ರ ಸರ್ಕಾರ ಹೊಂದಿರುವ ಪೂರ್ತಿ ಪಾಲು ಬಂಡವಾಳವನ್ನು (ಶೇ 51.11ರಷ್ಟು) ಖರೀದಿ ಮಾಡುವುದಾಗಿ ಸರ್ಕಾರಿ ಸ್ವಾಮ್ಯದ ತೈಲ ಮತ್ತು...

21 Jan, 2018
ಸಗಟು ಹಣದುಬ್ಬರ ಏರಿಕೆ

ಸಗಟು ದರ ಸೂಚ್ಯಂಕ
ಸಗಟು ಹಣದುಬ್ಬರ ಏರಿಕೆ

21 Jan, 2018