ನವದೆಹಲಿ

ಕಾಫಿ ರಫ್ತು ಪ್ರಮಾಣ ಹೆಚ್ಚಳ

ದೇಶದ ಕಾಫಿ ರಫ್ತು ಪ್ರಮಾಣವು ಜನವರಿ–ನವೆಂಬರ್‌ ಅವಧಿಯಲ್ಲಿ ಶೇ 8.08 ರಷ್ಟು ಹೆಚ್ಚಾಗಿದ್ದು, 3.61 ಲಕ್ಷ ಟನ್‌ಗಳಿಗೆ ತಲುಪಿದೆ.

ನವದೆಹಲಿ: ದೇಶದ ಕಾಫಿ ರಫ್ತು ಪ್ರಮಾಣವು ಜನವರಿ–ನವೆಂಬರ್‌ ಅವಧಿಯಲ್ಲಿ ಶೇ 8.08 ರಷ್ಟು ಹೆಚ್ಚಾಗಿದ್ದು, 3.61 ಲಕ್ಷ ಟನ್‌ಗಳಿಗೆ ತಲುಪಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 3.34 ಲಕ್ಷ ಟನ್‌ ರಫ್ತು ಮಾಡಲಾಗಿತ್ತು ಎಂದು ಕಾಫಿ ಮಂಡಳಿ ಮಾಹಿತಿ ನೀಡಿದೆ.

ಭಾರತದಿಂದ ಇಟಲಿ, ಜರ್ಮನಿ ಮತ್ತು ರಷ್ಯಾಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ರಫ್ತಾಗುತ್ತಿದೆ. ಅರೇಬಿಕಾ ಮತ್ತು ರೋಬಸ್ಟಾ ಎರಡನ್ನೂ ರಫ್ತು ಮಾಡಲಾಗುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಷೇರುಪೇಟೆಯಲ್ಲಿ ಹ್ಯಾಟ್ರಿಕ್‌ ದಾಖಲೆ

ವಹಿವಾಟು
ಷೇರುಪೇಟೆಯಲ್ಲಿ ಹ್ಯಾಟ್ರಿಕ್‌ ದಾಖಲೆ

20 Jan, 2018
ವಿಪ್ರೊ ಲಾಭ ₹ 1,931 ಕೋಟಿ

ಬೆಂಗಳೂರು
ವಿಪ್ರೊ ಲಾಭ ₹ 1,931 ಕೋಟಿ

20 Jan, 2018
ಬಿಟ್‌ಕಾಯಿನ್‌: ಐ.ಟಿ ನೋಟಿಸ್‌

ಆದಾಯ ತೆರಿಗೆ ಇಲಾಖೆ
ಬಿಟ್‌ಕಾಯಿನ್‌: ಐ.ಟಿ ನೋಟಿಸ್‌

20 Jan, 2018
ವಿದ್ಯುತ್ ಸ್ವಾವಲಂಬನೆಗೆ ‘ಸೂರ್ಯ ರೈತ’

ಪ್ರಾಯೋಗಿಕ ಚಾಲನೆ
ವಿದ್ಯುತ್ ಸ್ವಾವಲಂಬನೆಗೆ ‘ಸೂರ್ಯ ರೈತ’

20 Jan, 2018
ಕ್ಯಾಂಪ್ಕೊಗೆ ರಫ್ತು ಪ್ರಶಸ್ತಿ

ಮಂಗಳೂರು
ಕ್ಯಾಂಪ್ಕೊಗೆ ರಫ್ತು ಪ್ರಶಸ್ತಿ

19 Jan, 2018