ಇಂತಿ ನಿಮ್ಮ 2017

ಹೊಸ ವರ್ಷಕ್ಕೆ ಡಿಜೆ ಸಂಗೀತ ರಂಗು

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಮೆರುಗು ತುಂಬುವುದು ಡಿಜೆಗಳ ನಡೆಸಿಕೊಡುವ ಸಂಗೀತ ಕಾರ್ಯಕ್ರಮ. ನಗರದ ವಿವಿಧೆಡೆ ಡಿ.31ರಂದು ನಡೆಯಲಿರುವ ಡಿಜೆ ಸಂಗೀತ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ. ನಿಮಗ್ಯಾರು ಇಷ್ಟವೋ ಆರಿಸಿಕೊಳ್ಳಿ.

ಖಾಲಿದ್ ಅಹಮದ್‌

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಮೆರುಗು ತುಂಬುವುದು ಡಿಜೆಗಳ ನಡೆಸಿಕೊಡುವ ಸಂಗೀತ ಕಾರ್ಯಕ್ರಮ. ನಗರದ ವಿವಿಧೆಡೆ ಡಿ.31ರಂದು ನಡೆಯಲಿರುವ ಡಿಜೆ ಸಂಗೀತ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ. ನಿಮಗ್ಯಾರು ಇಷ್ಟವೋ ಆರಿಸಿಕೊಳ್ಳಿ.

* ಡಿಜೆ ಚಲ್ಕ್ ಮತ್ತು ಅಮೃತ್ ರಘುನಾಥನ್: ಬ್ಲೂಫ್ರಾಗ್, ಚರ್ಚ್ ಸ್ಟ್ರೀಟ್‌, ಭಾನುವಾರ ಸಂಜೆ 7.30

* ಡಿಜೆ ತಪನ್ ರಾಜ್ ಅವರಿಂದ ಫಂಕ್ ಡಿಸ್ಕೊ, ಕಮರ್ಷಿಯಲ್ ಹಿಟ್ ಸಂಗೀತ: ಓಂ ಮೇಡ್ ಕೆಫೆ, ಕೋರಮಂಗಲ, ಭಾನುವಾರ ರಾತ್ರಿ 8

* ಡಿಜೆ ಶಾಬ್: ಲೇಡಿ ಬಾಗಾ, ಲ್ಯಾವೆಲ್ಲೆ ರಸ್ತೆ, ಭಾನುವಾರ ರಾತ್ರಿ 8

* ಡಿಜೆ ಫ್ರಾಂಕಿ: ಮೈಯು ಬಾರ್, ಗಿಲ್ಲೀಸ್ ರಿ ಡಿಫೈನ್ಡ್, ನೂರು ಅಡಿ ರಸ್ತೆ, ಕೋರಮಂಗಲ ನಾಲ್ಕನೇ ಬ್ಲಾಕ್, ಭಾನುವಾರ ರಾತ್ರಿ 8

* ಡಿಜೆ ಶ್ರೀರಾಮ: ಫ್ಯಾನ್ಡಮ್‌, ಮೊದಲನೇ ಮಹಡಿ, ಗಿಲ್ಲೀಸ್ ರಿಡಿಫೈನ್ಡ್‌, ನೂರು ಅಡಿ ರಸ್ತೆ, ಕೋರಮಂಗಲ ನಾಲ್ಕನೇ ಬ್ಲಾಕ್, ಭಾನುವಾರ ರಾತ್ರಿ 8

* ಡಿಜೆ ಉದಯ್: ರಿಡಿಫೈನ್ಡ್‌ ಟೆರೇಸ್‌, ನೂರು ಅಡಿ ರಸ್ತೆ, ಕೋರಮಂಗಲ ನಾಲ್ಕನೇ ಬ್ಲಾಕ್, ಭಾನುವಾರ ರಾತ್ರಿ 8

* ಡಿಜೆ ರಾಕೇಶ್: ಶಿರೊ, ಭಾನುವಾರ ರಾತ್ರಿ 9

* ಡಿಜೆ ಯೊನ್: ಸ್ಯಾನ್‌ಶೆಜ್, ಯುಬಿ ಸಿಟಿ, ವಿಠಲ್ ಮಲ್ಯ ರಸ್ತೆ, ಭಾನುವಾರ ರಾತ್ರಿ 9

* ಡಿಜೆ ನಷಾ: ಫರ್ಜಿ ಕೆಫೆ, ಲೆವೆಲ್ 2, ಯುಬಿ ಸಿಟಿ, ವಿಠಲ್ ಮಲ್ಯ ರಸ್ತೆ, ಭಾನುವಾರ
ರಾತ್ರಿ 9.30

* ಡಿಜೆ ನಜರುಲ್ಲಾ: ದಿ ವುಡ್‌ರೋಸ್, ಜೆ.ಪಿ.ನಗರ, ಭಾನುವಾರ

* ಡಿಜೆ ಜೊಯಲ್ಲೆ, ಬ್ಲಾಕ್ಯೂ: ಹೈಪೆ, ಶಾಂಗ್ರಿಲಾ ಹೋಟೆಲ್, ಭಾನುವಾರ

* ಡಿಜೆ ಸಾಷ್‌ ಅವರಿಂದ ಬಾಲಿವುಡ್‌ ಸಂಗೀತ: ಹೋಟೆಲ್ ಗ್ರ್ಯಾಂಡ್ ಬಾಲ್‌ರೂಂ, ಭಾನುವಾರ

*→ಡಿಜೆ ಸೋಮ್, ಸೂರಜ್ ಬಿಸ್ವಾಸ್‌ ಮತ್ತು ನೃತ್ಯತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ: ಲೆವೆಲ್ 18, ಭಾನುವಾರ

* ಡಿಜೆ ನಿತ್ಯೂಷಾ ಮತ್ತು ಸನ್ನಿ ಅವರಿಂದ ಕಾರ್ಯಕ್ರಮ: ಶಾಂಗ್ ಪ್ಯಾಲೆಸ್, ಭಾನುವಾರ

* ಡಿಜೆ ಎಮ್ಜಿ: ವೆಲ್‌ಕಮ್ ಹೋಟೆಲ್, ರಿಚ್ಮಂಡ್ ರಸ್ತೆ, ಭಾನುವಾರ

* ಡಿಜೆ ತುಟಾಪ್ ಮತ್ತು ಡಿಜೆ ಸೆಂಟ್ರೊ ಸಂಗೀತ ಸಂಜೆ: ಥ್ರಿ ಟಾಟ್ಸ್‌, ಇಂದಿರಾನಗರ, ಭಾನುವಾರ ರಾತ್ರಿ 8

* ಡಿಜೆ ತಿಮೊತಿ, ಅರ್ಟೆನ್‌ಸಾಂಟೋ ಪಲ್ಸೊ, ಡಿಜೆ ರಾಹುಲ್: ಹಾರ್ಡ್ ರಾಕ್ ಕೆಫೆ, ಭಾನುವಾರ ರಾತ್ರಿ 8.30

Comments
ಈ ವಿಭಾಗದಿಂದ ಇನ್ನಷ್ಟು
ಪುಸ್ತಕಗಳನ್ನು ಖರೀದಿಸಿಯೇ ಓದಿ, ಜೊತೆಗಿರಿಸಿಕೊಳ್ಳಿ

ಕಿರುದಾರಿ
ಪುಸ್ತಕಗಳನ್ನು ಖರೀದಿಸಿಯೇ ಓದಿ, ಜೊತೆಗಿರಿಸಿಕೊಳ್ಳಿ

26 Apr, 2018
ವಿವಿಯಲ್ಲಿ ಭೂದಿನಾಚರಣೆ

ಅರಿವು
ವಿವಿಯಲ್ಲಿ ಭೂದಿನಾಚರಣೆ

26 Apr, 2018
ಚೆಲ್ಲಾಪಿಲ್ಲಿ

ಚೆಲ್ಲಾಪಿಲ್ಲಿ
ಚೆಲ್ಲಾಪಿಲ್ಲಿ

26 Apr, 2018
ವಿ.ವಿ.ಯಲ್ಲೂ ಗಂಧದ ಕಳವು

ರಿಯಾಲ್ಟಿ ಚೆಕ್‌
ವಿ.ವಿ.ಯಲ್ಲೂ ಗಂಧದ ಕಳವು

26 Apr, 2018
ಸಿಜಿಕೆ ನೆನಪಿನಲ್ಲಿ ಐದನೇ ರಂಗೋತ್ಸವ

ರಂಗಭೂಮಿ
ಸಿಜಿಕೆ ನೆನಪಿನಲ್ಲಿ ಐದನೇ ರಂಗೋತ್ಸವ

26 Apr, 2018