ಬಾಲಿವುಡ್‌

ಭಾಯ್‌ಜಾನ್‌ ಬರ್ತ್‌ಡೇಗೆ ಗಿಫ್ಟ್‌

ಪ್ರತಿ ವರ್ಷ ಈದ್‌ಗೆ ಸಿನಿಮಾ ಬಿಡುಗಡೆ ಮಾಡುವುದು ಸಲ್ಮಾನ್ ರೂಢಿ. ಮುಂದಿನ ವರ್ಷದ ಈದ್‌ಮಿಲಾದ್‌ನಂದು ’ಭಾರತ್‌’ ತೆರೆಕಾಣಲಿದೆ. ಈ ಸಿನಿಮಾದಲ್ಲಿ ಸಲ್ಮಾನ್‌ ನಿರ್ವಹಿಸುವ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಗರಿಗೆದರಿವೆ.

ಸಲ್ಮಾನ್ ಖಾನ್

ಸಲ್ಮಾನ್‌ ಖಾನ್‌ ಅಭಿನಯದ ‘ಟೈಗರ್‌ ಜಿಂದಾ ಹೈ‘ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿಕೋಟಿ ಬಾಚುತ್ತಿದೆ. ಇದರ ಬೆನ್ನಲ್ಲೇ ಸಲ್ಮಾನ್‌ ಖಾನ್‌ ಅಭಿನಯದ ಮತ್ತೊಂದು ಸಿನಿಮಾ ಸೆಟ್ಟೇರುವುದು ಬಹುತೇಕ ಖಚಿತವಾಗಿದೆ.

ಪ್ರತಿ ವರ್ಷ ಈದ್‌ಗೆ ಸಿನಿಮಾ ಬಿಡುಗಡೆ ಮಾಡುವುದು ಸಲ್ಮಾನ್ ರೂಢಿ. ಮುಂದಿನ ವರ್ಷದ ಈದ್‌ಮಿಲಾದ್‌ನಂದು ’ಭಾರತ್‌’ ತೆರೆಕಾಣಲಿದೆ. ಈ ಸಿನಿಮಾದಲ್ಲಿ ಸಲ್ಮಾನ್‌ ನಿರ್ವಹಿಸುವ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಗರಿಗೆದರಿವೆ.

ಸಲ್ಮಾನ್‌ ಖಾನ್ ಹುಟ್ಟುಹಬ್ಬದಂದು (ಡಿ.27) ಅವರ ಭಾವ ಅತುಲ್‌ ಅಗ್ನಿಹೋತ್ರಿ ಸಿನಿಮಾದ ಸುಳಿವು ನೀಡಿದ್ದಾರೆ. ಈ ಸಿನಿಮಾದಲ್ಲಿ ಸಲ್ಲು ಸಾಮಾನ್ಯ ವ್ಯಕ್ತಿಯ ಪಾತ್ರ ನಿರ್ವಹಿಸಲಿದ್ದಾರೆ ಎಂದು ಬಾಲಿವುಡ್‌ ಟ್ರೆಂಡ್‌ ಸೇಟರ್‌ ತರುಣ್‌ ಆದರ್ಶ್‌ ಟ್ವೀಟ್‌ ಮಾಡಿದ್ದಾರೆ.

ಭಾರತ್‌ ಸಿನಿಮಾವು ಆಧುನಿಕ ದಕ್ಷಿಣ ಕೊರಿಯಾದ ’ಓಡ್ ಟು ಮೈ ಫಾದರ್’ ಸಿನಿಮಾದಿಂದ ಸ್ಫೂರ್ತಿ ಪಡಿದಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ’ರುಸ್ತುಂ’ ಸಿನಿಮಾ ಫಸ್ಟ್‌ಲುಕ್‌

ಬೆಂಗಳೂರು
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ’ರುಸ್ತುಂ’ ಸಿನಿಮಾ ಫಸ್ಟ್‌ಲುಕ್‌

24 Apr, 2018
‘ಚಿನ್ನದ ಗೊಂಬೆ’ಗೆ ಐವತ್ತು ದಿನ!

ಪತ್ರಿಕಾಗೋಷ್ಠಿ
‘ಚಿನ್ನದ ಗೊಂಬೆ’ಗೆ ಐವತ್ತು ದಿನ!

23 Apr, 2018
‘ಪುರುಷೋತ್ತಮ ಪರ್ವ’ ಧ್ವನಿಮುದ್ರಿಕೆ ಬಿಡುಗಡೆ

ನಾಟಕ
‘ಪುರುಷೋತ್ತಮ ಪರ್ವ’ ಧ್ವನಿಮುದ್ರಿಕೆ ಬಿಡುಗಡೆ

23 Apr, 2018
ಪುಸ್ತಕಗಳನ್ನು ಖರೀದಿಸಿಯೇ ಓದಬೇಕಂತೆ!

ಕಿರುಚಿತ್ರ
ಪುಸ್ತಕಗಳನ್ನು ಖರೀದಿಸಿಯೇ ಓದಬೇಕಂತೆ!

23 Apr, 2018
₹100 ಕೋಟಿ ಗಳಿಸಿದ ‘ಭರತ್ ಅನೆ ನೇನು’

ಉತ್ತಮ ಪ್ರದರ್ಶನ
₹100 ಕೋಟಿ ಗಳಿಸಿದ ‘ಭರತ್ ಅನೆ ನೇನು’

23 Apr, 2018