ಮುಂಬೈ

ಚಿನ್ನದ ಬೆಲೆ ಏರಿಕೆ

ಸಂಗ್ರಹಕಾರರು ಮತ್ತು ಚಿಲ್ಲರೆ ವರ್ತಕರಿಂದ ಬೇಡಿಕೆ ಹೆಚ್ಚಾದ ಪರಿಣಾಮ ಮುಂಬೈ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ಧಾರಣೆ ₹ 125 ರಷ್ಟು ಏರಿಕೆ ಕಂಡು, 10 ಗ್ರಾಂಗೆ ₹29, 245 ರಂತೆ ಮಾರಾಟವಾಯಿತು.

ಚಿನ್ನದ ಬೆಲೆ ಏರಿಕೆ

ಮುಂಬೈ: ಸಂಗ್ರಹಕಾರರು ಮತ್ತು ಚಿಲ್ಲರೆ ವರ್ತಕರಿಂದ ಬೇಡಿಕೆ ಹೆಚ್ಚಾದ ಪರಿಣಾಮ ಮುಂಬೈ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ
ಧಾರಣೆ ₹ 125 ರಷ್ಟು ಏರಿಕೆ ಕಂಡು, 10 ಗ್ರಾಂಗೆ ₹29, 245 ರಂತೆ ಮಾರಾಟವಾಯಿತು.

ಕೈಗಾರಿಕೆಗಳಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಬೆಳ್ಳಿ ಬೆಲೆ ₹ 280 ರಷ್ಟು ಏರಿಕೆ ಕಂಡು ಪ್ರತಿ ಕೆ.ಜಿಗೆ ₹ 38,365 ರಂತೆ ಮಾರಾಟವಾಯಿತು.

Comments
ಈ ವಿಭಾಗದಿಂದ ಇನ್ನಷ್ಟು
ನಡೆಯದ ಒಣದ್ರಾಕ್ಷಿ ಆನ್‌ಲೈನ್‌ ವಹಿವಾಟು

ವಿಜಯಪುರ
ನಡೆಯದ ಒಣದ್ರಾಕ್ಷಿ ಆನ್‌ಲೈನ್‌ ವಹಿವಾಟು

22 Apr, 2018
ನಿಲ್ಲದ ಸೂಚ್ಯಂಕದ ಓಟ

ಉತ್ತಮ ವಹಿವಾಟು
ನಿಲ್ಲದ ಸೂಚ್ಯಂಕದ ಓಟ

22 Apr, 2018
ದರ ಹೆಚ್ಚಳಕ್ಕೆ ಬಾಹ್ಯ ಕಾರಣ: ಧರ್ಮೇಂದ್ರ ಪ್ರಧಾನ್‌

ಉತ್ಪನ್ನಗಳ ದರ ಹೆಚ್ಚಳ
ದರ ಹೆಚ್ಚಳಕ್ಕೆ ಬಾಹ್ಯ ಕಾರಣ: ಧರ್ಮೇಂದ್ರ ಪ್ರಧಾನ್‌

22 Apr, 2018
ಬ್ಯಾಂಕ್‌ ಖಾತೆಗೆ ಆಧಾರ್‌ ಕಡ್ಡಾಯ ಆರ್‌ಬಿಐ ಸ್ಪಷ್ಟನೆ

ಪ್ರಕಟಣೆ
ಬ್ಯಾಂಕ್‌ ಖಾತೆಗೆ ಆಧಾರ್‌ ಕಡ್ಡಾಯ ಆರ್‌ಬಿಐ ಸ್ಪಷ್ಟನೆ

22 Apr, 2018
‘ಸುಧಾರಣಾ ಕ್ರಮದಿಂದ ಕ್ಷಿಪ್ರ ಪ್ರಗತಿ’

ವಿಶೇಷ ಕಾರ್ಯಕ್ರಮ
‘ಸುಧಾರಣಾ ಕ್ರಮದಿಂದ ಕ್ಷಿಪ್ರ ಪ್ರಗತಿ’

22 Apr, 2018