ಒಂಚೂರು

ಕಾಗುಣಿತ ದೋಷ ತಂದ ಆಪತ್ತು

ಆಸ್ಟ್ರೇಲಿಯಾದಲ್ಲಿ ಡಿಸೆಂಬರ್‌ನಲ್ಲಿಯೇ ಸೆಕೆ ಶುರುವಾಗುತ್ತದೆ. ಆದರೆ, ಅಮೆರಿಕದ ಮೊಂಟಾನದಲ್ಲಿ ಆಗ ಚಳಿ. ತೆಳುವಾದ ಅಂಗಿ, ಶಾರ್ಟ್ಸ್ ತೊಟ್ಟಿದ್ದ ಟೋಬಿ ವಿಮಾನ ಇಳಿದದ್ದೇ ನಡುಕ ಶುರುವಾಯಿತು. ಮೂರು ದಿನ ಅವರು ಅದೇ ಕಷ್ಟ ಅನುಭವಿಸಬೇಕಾಯಿತು.

ಕಾಗುಣಿತ ದೋಷ ತಂದ ಆಪತ್ತು

ಜರ್ಮನಿಯ ಟೋಬಿ ಗಟ್‌ ಒಂದು ಕಾಗುಣಿತ ದೋಷದಿಂದಾಗಿ ದೊಡ್ಡ ಬೆಲೆಯನ್ನೇ ತೆರಬೇಕಾಯಿತು. ವಿಮಾನದ ಟಿಕೆಟ್ ಕಾಯ್ದಿರಿಸುವಾಗ ‘Sydney’ ಎಂದು ಬರೆಯುವ ಬದಲು ‘Sidney’ ಎಂದು ಟೈಪ್ ಮಾಡಿದ್ದರು. ಅದೇ ಹೆಸರಿನ ಪಟ್ಟಣವೊಂದು ಅಮೆರಿಕದಲ್ಲಿ ಇತ್ತು. ಆದರೆ, ಟೋಬಿ ಹೋಗಬೇಕಾಗಿದ್ದುದು ಆಸ್ಟ್ರೇಲಿಯಾದ ಸಿಡ್ನಿಗೆ.

ಆಸ್ಟ್ರೇಲಿಯಾದಲ್ಲಿ ಡಿಸೆಂಬರ್‌ನಲ್ಲಿಯೇ ಸೆಕೆ ಶುರುವಾಗುತ್ತದೆ. ಆದರೆ, ಅಮೆರಿಕದ ಮೊಂಟಾನದಲ್ಲಿ ಆಗ ಚಳಿ. ತೆಳುವಾದ ಅಂಗಿ, ಶಾರ್ಟ್ಸ್ ತೊಟ್ಟಿದ್ದ ಟೋಬಿ ವಿಮಾನ ಇಳಿದದ್ದೇ ನಡುಕ ಶುರುವಾಯಿತು. ಮೂರು ದಿನ ಅವರು ಅದೇ ಕಷ್ಟ ಅನುಭವಿಸಬೇಕಾಯಿತು.

Comments
ಈ ವಿಭಾಗದಿಂದ ಇನ್ನಷ್ಟು
ಬೆಳಗೊಳದ ಬಾಹುಬಲಿ ಹೇಳುವುದು ಏನೆಂದರೆ...

ಮಹಾಮಸ್ತಕಾಭಿಷೇಕ -2018
ಬೆಳಗೊಳದ ಬಾಹುಬಲಿ ಹೇಳುವುದು ಏನೆಂದರೆ...

21 Jan, 2018
ನೃತ್ಯ ವೈಭವ

ಸಂಸ್ಕೃತಿ ಮಹೋತ್ಸವ
ನೃತ್ಯ ವೈಭವ

21 Jan, 2018
ಮೈಮೇಲೆ ಬಂದಿದ್ದ ರಾಗ ಮಧುವಂತಿ

ಕಾವ್ಯ
ಮೈಮೇಲೆ ಬಂದಿದ್ದ ರಾಗ ಮಧುವಂತಿ

21 Jan, 2018
ಮೌಢ್ಯ

ಕಥೆ
ಮೌಢ್ಯ

21 Jan, 2018
ಮಂಜು ಮುಸುಕಿದ ಭೂ-ಮನ

ಭಾವಸೇತು
ಮಂಜು ಮುಸುಕಿದ ಭೂ-ಮನ

21 Jan, 2018