ಸೋಲ್

‘ಬ್ಲ್ಯಾಕ್‌ಮೇಲ್‌ ನಿಲ್ಲುವವರೆಗೂ ಅಣ್ವಸ್ತ್ರ ಪರೀಕ್ಷೆ’

ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಬ್ಲ್ಯಾಕ್‌ಮೇಲ್‌ ಮತ್ತು ಶಸ್ತ್ರಾಭ್ಯಾಸ ನಿಲ್ಲಿಸುವವರೆಗೂ ಅಣ್ವಸ್ತ್ರ ಪರೀಕ್ಷೆಗಳು ಮುಂದುವರಿಯಲಿವೆ ಎಂದು ಉತ್ತರ ಕೊರಿಯ ಶನಿವಾರ ತಿಳಿಸಿದೆ.

ಸೋಲ್: ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಬ್ಲ್ಯಾಕ್‌ಮೇಲ್‌ ಮತ್ತು ಶಸ್ತ್ರಾಭ್ಯಾಸ ನಿಲ್ಲಿಸುವವರೆಗೂ ಅಣ್ವಸ್ತ್ರ ಪರೀಕ್ಷೆಗಳು ಮುಂದುವರಿಯಲಿವೆ ಎಂದು ಉತ್ತರ ಕೊರಿಯ ಶನಿವಾರ ತಿಳಿಸಿದೆ.

ಸ್ವಯಂ ರಕ್ಷಣೆಗೆ ಸೇನಾ ಸಾಮರ್ಥ್ಯ ಹೆಚ್ಚಿಸುವುದು ಸೇರಿದಂತೆ ಎಲ್ಲ ರೀತಿಯ ಕ್ರಮಗಳನ್ನು ಉತ್ತರ ಕೊರಿಯಾ ಕೈಗೊಳ್ಳಲಿದೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಉತ್ತರ ಕೊರಿಯಾಗೆ ಸಂಬಂಧಿಸಿದ ಅಮೆರಿಕದ ನೀತಿಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಉತ್ತರ ಕೊರಿಯಾ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಉತ್ತರ ಕೊರಿಯ ನಡೆಸಿದ ಖಂಡಾಂತರ ಕ್ಷಿಪಣಿ ಪರೀಕ್ಷೆ ಈತನಕದಲ್ಲಿ ಅತಿ ಹೆಚ್ಚು ಸಾಮರ್ಥ್ಯವುಳ್ಳದ್ದಾಗಿದೆ. ಇದರಿಂದಾಗಿ ಉತ್ತರ ಕೊರಿಯದ ಮೇಲಿನ ಅಂತರರಾಷ್ಟ್ರೀಯ ನಿರ್ಬಂಧ ಒತ್ತಡ ಹೆಚ್ಚುತ್ತಲೇ ಇದೆ.

Comments
ಈ ವಿಭಾಗದಿಂದ ಇನ್ನಷ್ಟು
ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರನ್ನೂ ಸೇರಿಸಿ

ಐಎಂಎಫ್‌ ಮುಖ್ಯಸ್ಥೆ ಕ್ರಿಸ್ಟಿನ್‌ ಲಗಾರ್ಡ್‌ ಭಾರತಕ್ಕೆ ಕಿವಿಮಾತು
ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರನ್ನೂ ಸೇರಿಸಿ

24 Jan, 2018
ದತ್ತಾಂಶ ಆಧುನಿಕ ಜಗದ ಸಂಪತ್ತು: ಮೋದಿ

ದಾವೋಸ್‌
ದತ್ತಾಂಶ ಆಧುನಿಕ ಜಗದ ಸಂಪತ್ತು: ಮೋದಿ

24 Jan, 2018
ಅಲಾಸ್ಕಾದಲ್ಲಿ ಪ್ರಬಲ ಭೂಕಂಪ

ಸುನಾಮಿ ಎಚ್ಚರಿಕೆ
ಅಲಾಸ್ಕಾದಲ್ಲಿ ಪ್ರಬಲ ಭೂಕಂಪ

24 Jan, 2018
ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ಇಲ್ಲ: ವಿಶ್ವಸಂಸ್ಥೆ

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿಕೆ
ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ಇಲ್ಲ: ವಿಶ್ವಸಂಸ್ಥೆ

24 Jan, 2018
ಮೋದಿ ಅಣಕಿಸಿದ ಟ್ರಂಪ್‌: ವರದಿ

‘ವಾಷಿಂಗ್ಟನ್‌ ಪೋಸ್ಟ್‌’ ವರದಿ
ಮೋದಿ ಅಣಕಿಸಿದ ಟ್ರಂಪ್‌: ವರದಿ

24 Jan, 2018