ರಾಜ್ಯಗಳಲ್ಲಿ ಸಮೀಕ್ಷೆ

ಬಿಟ್‌ಕಾಯಿನ್‌: ರಾಜ್ಯಗಳಿಂದ ಮಾಹಿತಿ ಕೇಳಿದ ಐ.ಟಿ ಇಲಾಖೆ

ಡಿಜಿಟಲ್‌ ಕರೆನ್ಸಿ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದ ಬೆನ್ನಲ್ಲೇ ರಾಜ್ಯಗಳಲ್ಲಿ ಬಿಟ್‌ಕಾಯಿನ್‌ ವಹಿವಾಟು ನಡೆಸುತ್ತಿರುವವರ ಮತ್ತು ವಹಿವಾಟಿನ ಗಾತ್ರದ ಮಾಹಿತಿ ನೀಡುವಂತೆ ಕೇಳಿದೆ.

ಬಿಟ್‌ಕಾಯಿನ್‌: ರಾಜ್ಯಗಳಿಂದ ಮಾಹಿತಿ ಕೇಳಿದ ಐ.ಟಿ ಇಲಾಖೆ

ನವದೆಹಲಿ: ಬಿಟ್‌ಕಾಯಿನ್‌ ವಹಿವಾಟಿನ ರಾಜ್ಯವಾರು ಮಾಹಿತಿ ಪಡೆಯಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ಡಿಜಿಟಲ್‌ ಕರೆನ್ಸಿ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದ ಬೆನ್ನಲ್ಲೇ ರಾಜ್ಯಗಳಲ್ಲಿ ಬಿಟ್‌ಕಾಯಿನ್‌ ವಹಿವಾಟು ನಡೆಸುತ್ತಿರುವವರ ಮತ್ತು ವಹಿವಾಟಿನ ಗಾತ್ರದ ಮಾಹಿತಿ ನೀಡುವಂತೆ ಕೇಳಿದೆ.

ಡಿಜಿಟಲ್‌ ಕರೆನ್ಸಿ ವಹಿವಾಟಿನ ಮಾಹಿತಿ ಪಡೆಯಲು ಈಚೆಗಷ್ಟೇ ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಸಮೀಕ್ಷೆಯನ್ನೂ ನಡೆಸಲಾಗಿದೆ.

ಇಂತಹ ವಹಿವಾಟಿಗೆ ಕಾನೂನು ಮಾನ್ಯತೆ ಇಲ್ಲ. ಹೀಗಿದ್ದರೂ ವಹಿವಾಟು ನಿಯಂತ್ರಿಸಲು ಇರುವ ಮಾರ್ಗಗಳ ಬಗ್ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಚಿಂತನೆ ನಡೆಸುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಹರ್ಮಲ್‌ ಶ್ರೇಣಿಯ ಕೈಗಡಿಯಾರ  ಬಿಡುಗಡೆ

ಬೆಂಗಳೂರು
ಹರ್ಮಲ್‌ ಶ್ರೇಣಿಯ ಕೈಗಡಿಯಾರ ಬಿಡುಗಡೆ

20 Mar, 2018
ಕೆನರಾ ಬ್ಯಾಂಕ್‌  ಮಾಜಿ ಸಿಎಂಡಿ ವಿರುದ್ಧ ಆರೋಪ ಪಟ್ಟಿ ದಾಖಲು

ನವದೆಹಲಿ
ಕೆನರಾ ಬ್ಯಾಂಕ್‌ ಮಾಜಿ ಸಿಎಂಡಿ ವಿರುದ್ಧ ಆರೋಪ ಪಟ್ಟಿ ದಾಖಲು

20 Mar, 2018
ಬಳ್ಳಾರಿ ಎಸ್‌ಬಿಐ ಶಾಖೆಗೆ ನೂರರ ಸಂಭ್ರಮ

ಬಳ್ಳಾರಿ
ಬಳ್ಳಾರಿ ಎಸ್‌ಬಿಐ ಶಾಖೆಗೆ ನೂರರ ಸಂಭ್ರಮ

20 Mar, 2018
ನೋಟು ರದ್ದತಿ ಚೇತರಿಕೆ ಕಾಣದ ಸಣ್ಣ ಉದ್ದಿಮೆಗಳು

ಮುಂಬೈ
ನೋಟು ರದ್ದತಿ ಚೇತರಿಕೆ ಕಾಣದ ಸಣ್ಣ ಉದ್ದಿಮೆಗಳು

20 Mar, 2018

ನವದೆಹಲಿ
ಚಾಲ್ತಿ ಖಾತೆ ಕೊರತೆ ಹೆಚ್ಚಳ ಸಾಧ್ಯತೆ

ಕಚ್ಚಾ ತೈಲ ಬೆಲೆ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಾಲ್ತಿ ಖಾತೆ ಕೊರತೆ ಹೆಚ್ಚಾಗಲಿದೆ ಎಂದು ಜಾಗತಿಕ ಹಣಕಾಸು ಸೇವಾ ಸಂಸ್ಥೆ...

20 Mar, 2018