ಹೊಸ ವರ್ಷದ ಸಂಭ್ರಮ

ದಾದಾ ಜಿ ಜತೆ ಆರಾಧ್ಯಾ ಸೆಲ್ಫಿ: ಬಿಗ್‌ ಬಿಗೆ ಹೇರ್‌ ಬ್ಯಾಂಡ್‌!

ಕಿರೀಟವನ್ನು ಒಳಗೊಂಡ ಟಿಯರಾ ಹೇರ್‌ ಬ್ಯಾಂಡ್‌ ಅನ್ನು ತನ್ನ ತಾತನಿಗೆ ಹಾಕಿರುವ ಪುಟಾಣಿ ಆರಾಧ್ಯಾ ಫೋಟೋಗೆ ಫೋಸ್‌ ನೀಡಿ ಸಂಭ್ರಮಿಸಿದ್ದಾಳೆ.

ದಾದಾ ಜಿ ಜತೆ ಆರಾಧ್ಯಾ ಸೆಲ್ಫಿ: ಬಿಗ್‌ ಬಿಗೆ ಹೇರ್‌ ಬ್ಯಾಂಡ್‌!

ಬೆಂಗಳೂರು: ಬಾಲಿವುಡ್‌ ಬಿಗ್‌ ಬಿ ಅಮಿತಾಬ್ ಬಚ್ಚನ್ ಹೊಸ ವರ್ಷದ ಸಂದರ್ಭದಲ್ಲಿ ಮೊಮ್ಮಗಳು ಆರಾಧ್ಯಾ ಜತೆಗಿನ ಸೆಲ್ಫಿ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ.

ಕಿರೀಟವನ್ನು ಒಳಗೊಂಡ ಟಿಯರಾ ಹೇರ್‌ ಬ್ಯಾಂಡ್‌ ಅನ್ನು ತನ್ನ ತಾತನಿಗೆ ಹಾಕಿರುವ ಪುಟಾಣಿ ಆರಾಧ್ಯ ಫೋಟೋಗೆ ಫೋಸ್‌ ನೀಡಿ ಸಂಭ್ರಮಿಸಿದ್ದಾಳೆ.

ತನ್ನ ಹೇರ್‌ ಬ್ಯಾಂಡ್‌ ಅನ್ನು ದಾದಾ ಜೀ ತಲೆಗೆ ಹಾಕಿರುವ ಪುಟಾಣಿ ಆರಾಧ್ಯಾ, ಕೂಗಿ ಹೊಸ ವರ್ಷವನ್ನು ಬರಮಾಡಿಕೊಂಡಿರುವುದಾಗಿ ಅಮಿತಾಬ್‌ ಟ್ವೀಟಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಶ್ರಾವ್ಯ ನಾಯಕಾರಾಧನೆ!

ನಾವು ನೋಡಿದ ಸಿನಿಮಾ
ಶ್ರಾವ್ಯ ನಾಯಕಾರಾಧನೆ!

21 Apr, 2018

ಸಿನಿ ಸಂಕ್ಷಿಪ್ತ
‘ಬೆಂಗಳೂರ್‌ನಿಂದ ಕಾಶ್ಮೀರ್’ ಚಿತ್ರೀಕರಣ ಮುಕ್ತಾಯ

‘ಕೃಷ್ಣ ಗಾರ್ಮೆಂಟ್ಸ್` ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಸನದಲ್ಲಿ ಎಂಟು ದಿನ ಹಾಗೂ ಬೆಂಗಳೂರು ಸುತ್ತಮುತ್ತ ಹತ್ತು ದಿನಗಳ ಚಿತ್ರೀಕರಣ ನಡೆದಿದೆ.

20 Apr, 2018
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

ಸಿನಿಮಾ
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

20 Apr, 2018
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

ಎಟಿಎಂ
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

20 Apr, 2018
‘ಸಾಗುವ ದಾರಿಯಲ್ಲಿ’

ಈ ವಾರ ತೆರೆಗೆ
‘ಸಾಗುವ ದಾರಿಯಲ್ಲಿ’

20 Apr, 2018