ಮತ್ತೆ ಕಾರ್ಯನಿರ್ವಹಿಸಲು ಆಧಾರ್‌ ಸಂಪರ್ಕಿಸಿ!

ಹೊಸ ವರ್ಷದಲ್ಲಿ ವಾಟ್ಸ್‌ಆ್ಯಪ್‌ ಅಡಚಣೆ: ಟ್ವಿಟರ್‌ನಲ್ಲಿ ಚಡಪಡಿಸಿದ ಬಳಕೆದಾರರು

ಅತ್ಯಂತ ಜನಪ್ರಿಯ ಮೆಸೇಜಿಂಗ್‌ ಆ್ಯಪ್‌ ಆಗಿರುವ ಫೇಸ್‌ಬುಕ್‌ ಸ್ವಾಮ್ಯದ ವಾಟ್ಸ್‌ಆ್ಯಪ್‌, ಭಾನುವಾರ ಮಧ್ಯರಾತ್ರಿ ಕೆಲ ನಿಮಿಷ ಕಾರ್ಯಾಚರಣೆ ಸ್ಥಗಿತಗೊಂಡು ಬಳಕೆದಾರರು ನೆಚ್ಚಿನವರಿಗೆ ಸಂದೇಶ ಕಳುಹಿಸಲು ಸಾಧ್ಯವಾಗದೆ ಪೇಚಾಡಿದ್ದಾರೆ.

ಹೊಸ ವರ್ಷದಲ್ಲಿ ವಾಟ್ಸ್‌ಆ್ಯಪ್‌ ಅಡಚಣೆ: ಟ್ವಿಟರ್‌ನಲ್ಲಿ ಚಡಪಡಿಸಿದ ಬಳಕೆದಾರರು

ಬೆಂಗಳೂರು: ಹೊಸ ವರ್ಷದಂದು ಭಾರತ ಸೇರಿ ಜಗತ್ತಿನ ಹಲವು ಭಾಗಗಳಲ್ಲಿ ವಾಟ್ಸ್‌ಆ್ಯಪ್‌ ಕಾರ್ಯಾಚರಣೆ ವ್ಯತ್ಯಯವಾಗಿದ್ದು, ವಾಟ್ಸ್‌ಆ್ಯಪ್‌ ಬಳಕೆದಾರರು ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಜನಪ್ರಿಯ ಮೆಸೇಜಿಂಗ್‌ ಆ್ಯಪ್‌ ಆಗಿರುವ ಫೇಸ್‌ಬುಕ್‌ ಸ್ವಾಮ್ಯದ ವಾಟ್ಸ್‌ಆ್ಯಪ್‌, ಭಾನುವಾರ ಮಧ್ಯರಾತ್ರಿ ಕೆಲ ನಿಮಿಷ ಕಾರ್ಯಾಚರಣೆ ಸ್ಥಗಿತಗೊಂಡು ಬಳಕೆದಾರರು ನೆಚ್ಚಿನವರಿಗೆ ಸಂದೇಶ ಕಳುಹಿಸಲು ಸಾಧ್ಯವಾಗದೆ ಪೇಚಾಡಿದ್ದಾರೆ.

ಮೊಬೈಲ್‌, ನೆಟ್‌ವರ್ಕ್‌ ಅಥವಾ ಆ್ಯಪ್‌ ಸಮಸ್ಯೆಯೋ ಎಂಬುದನ್ನು ತಿಳಿಯದೆ ಟ್ವೀಟ್‌ನಲ್ಲಿ  #WhatsAppDown ಹ್ಯಾಷ್‌ಟ್ಯಾಗ್‌ ಬಳಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮತ್ತೆ ನಿಮ್ಮ ವಾಟ್ಸ್‌ಆ್ಯಪ್‌ ಕಾರ್ಯನಿರ್ವಹಿಸಬೇಕಾದರೆ ಆಧಾರ್‌ ಸಂಪರ್ಕಿಸಿ ಎಂಬ ಟ್ವೀಟ್‌ಗಳೂ ಹರಿದಾಡಿವೆ.

ಶೇ 54 ವಾಟ್ಸ್ಆ್ಯಪ್‌ ಬಳಕೆದಾರರು ಸಂಪರ್ಕ ಸಮಸ್ಯೆ ಎದುರಿಸಿದ್ದಾರೆ. ಪ್ರಸ್ತುತ ಎಲ್ಲ ತಾಂತ್ರಿಕ ಸಮಸ್ಯೆ ಬಗೆಹರಿದಿರುವುದಾಗಿ ಸಂಸ್ಥೆಯ ವಕ್ತಾರ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

Comments
ಈ ವಿಭಾಗದಿಂದ ಇನ್ನಷ್ಟು
ದಾವೋಸ್‌ನಲ್ಲಿ ಪ್ರಧಾನಿ ಮೋದಿ

ವಿಶ್ವ ಆರ್ಥಿಕ ವೇದಿಕೆ ಸಮಾವೇಶ
ದಾವೋಸ್‌ನಲ್ಲಿ ಪ್ರಧಾನಿ ಮೋದಿ

23 Jan, 2018
ವೆಚ್ಚ ಮಸೂದೆ: ಮತದಾನ ಮುಂದಕ್ಕೆ

ಅಮೆರಿಕದಲ್ಲಿ ಆಡಳಿತ ಸ್ಥಗಿತ
ವೆಚ್ಚ ಮಸೂದೆ: ಮತದಾನ ಮುಂದಕ್ಕೆ

23 Jan, 2018

ಜನರಲ್ ಖಮರ್ ಬಜ್ವಾ ಎಚ್ಚರಿಕೆ
ಭಾರತದ ದಾಳಿಗೆ ತಕ್ಕ ಉತ್ತರ ನೀಡುತ್ತೇವೆ: ಪಾಕ್‌ ಸೇನಾ ಮುಖ್ಯಸ್ಥ

ಭಾರತದಿಂದ ನಡೆಯುವ ಯಾವುದೇ ಆಕ್ರಮಣ ಮತ್ತು ತಪ್ಪು ದಾರಿಗೆಳೆಯುವ ಕ್ರಮಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಬಜ್ವಾ...

23 Jan, 2018
ಪನಾಮ ಪೇಪರ್ಸ್ ಹಗರಣ ಷರೀಫ್ ವಿರುದ್ಧ ಪೂರಕ ಪ್ರಕರಣ

ನವಾಜ್‌ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ?
ಪನಾಮ ಪೇಪರ್ಸ್ ಹಗರಣ ಷರೀಫ್ ವಿರುದ್ಧ ಪೂರಕ ಪ್ರಕರಣ

23 Jan, 2018

ಇಸ್ಲಾಮಾಬಾದ್‌
ಸಯೀದ್‌ ಭೇಟಿಗೆ ಪಾಕ್‌ ನಿರಾಕರಣೆ

ಮುಂಬೈ ದಾಳಿಯ ಸೂತ್ರದಾರ, ಜಮಾತ್‌ ಉದ್‌ ದವಾ ಮುಖ್ಯಸ್ಥ ಹಫೀಸ್‌ ಸಯೀದ್‌ ಅಥವಾ ಅವನ ಸಹಚರರನ್ನು ಭೇಟಿ ಯಾಗಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರಚಿಸಿರುವ ಮೇಲ್ವಿಚಾರಣಾ...

23 Jan, 2018