ಬಾಲಿವುಡ್‌

ಮತ್ತೆ ಜೊತೆಯಾದ ವರುಣ್‌ – ಶ್ರದ್ಧಾ

ಮ್ಯೂಸಿಕ್‌ ವಿಡಿಯೊ ಒಂದಕ್ಕೆ ಇಬ್ಬರು ಜೊತೆಯಾಗಿ ಹೆಜ್ಜೆಹಾಕಿದ್ದಾರೆ. ಹಾಡಿನ ಚಿತ್ರೀಕರಣದ ಸೆಟ್‌ನಲ್ಲಿ ಸಹನಟಿ ಶ್ರದ್ಧಾ ಜೊತೆಗಿರುವ ಫೋಟೊವನ್ನು ಟ್ವಿಟರ್‌ನಲ್ಲಿ ವರುಣ್‌ ಶೇರ್‌ ಮಾಡಿದ್ದಾರೆ.

ವರುಣ್ ಧವನ್ ಹಾಗೂ ಶ್ರದ್ಧಾ ಕಪೂರ್‌

‘ಎಬಿಸಿಡಿ–2’ ಚಿತ್ರದಲ್ಲಿ ಒಟ್ಟಾಗಿ ಬೆಳ್ಳಿತೆರೆಯಲ್ಲಿ ಮಿಂಚಿದ್ದ ನಟ ವರುಣ್ ಧವನ್‌ ಮತ್ತು ಶ್ರದ್ಧಾ ಕಪೂರ್ ಈಗ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮ್ಯೂಸಿಕ್‌ ವಿಡಿಯೊ ಒಂದಕ್ಕೆ ಇಬ್ಬರು ಜೊತೆಯಾಗಿ ಹೆಜ್ಜೆಹಾಕಿದ್ದಾರೆ. ಹಾಡಿನ ಚಿತ್ರೀಕರಣದ ಸೆಟ್‌ನಲ್ಲಿ ಸಹನಟಿ ಶ್ರದ್ಧಾ ಜೊತೆಗಿರುವ ಫೋಟೊವನ್ನು ಟ್ವಿಟರ್‌ನಲ್ಲಿ ವರುಣ್‌
ಶೇರ್‌ ಮಾಡಿದ್ದಾರೆ.

ಸದ್ಯ ಇಬ್ಬರೂ ‘ಹೈ ರೇಟೆಡ್ ಗಬ್ರು’ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಗುರು ರಂಧವ ಹಾಡನ್ನು ಹಾಡಿದ್ದಾರೆ. ಫೋಟೊದಲ್ಲಿ ವರುಣ್‌ ಕಪ್ಪುಬಣ್ಣದ ಶರ್ಟ್, ಪ್ಯಾಂಟ್‌ ಹಾಗೂ ಟೋಪಿ ಧರಿಸಿದ್ದರೆ, ಶ್ರದ್ಧಾ ಬಿಳಿ ಬಣ್ಣದ ಟಾಪ್‌, ಶಾರ್ಟ್ಸ್‌ ಹಾಗೂ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಕರಾವಳಿ ಹಬ್ಬ

ವೇದಿಕೆ ಸಿದ್ಧ
ಕರಾವಳಿ ಹಬ್ಬ

20 Jan, 2018
‘ಪ್ರಯಾಣಿಕರ ಗಮನಕ್ಕೆ’ ಒಂದು ಹೊಸ ಚಿತ್ರ!

ಸಿನಿಹನಿ
‘ಪ್ರಯಾಣಿಕರ ಗಮನಕ್ಕೆ’ ಒಂದು ಹೊಸ ಚಿತ್ರ!

20 Jan, 2018
ಕುಸುಮಾಲಂಕಾರ

ಪಿಕ್ಚರ್ ಪ್ಯಾಲೇಸ್‌
ಕುಸುಮಾಲಂಕಾರ

20 Jan, 2018
ಖುಷಿಖುಷಿ ಪ್ರೇಮದ ಚಿತ್ರ

ಬಾಲಿವುಡ್‌
ಖುಷಿಖುಷಿ ಪ್ರೇಮದ ಚಿತ್ರ

20 Jan, 2018
ಸಹೋದರಿಯರ ಜುಗಲ್‌ಬಂದಿ

ಸಂಗೀತಾಸಕ್ತಿ
ಸಹೋದರಿಯರ ಜುಗಲ್‌ಬಂದಿ

20 Jan, 2018