ಸ್ಕ್ವಾಷ್‌ ಟೂರ್ನಿ

ಬ್ರಿಟಿಷ್ ಜೂನಿಯರ್‌ ಓಪನ್‌ಗೆ ಭಾರತ ಸ್ಕ್ವಾಷ್‌ ತಂಡ

ಬರ್ಮಿಂಗ್‌ಹ್ಯಾಮ್‌ನಲ್ಲಿ ಜನವರಿ 3ರಿಂದ 7ರವರೆಗೆ ನಡೆಯುವ ಬ್ರಿಟಿಷ್ ಜೂನಿಯರ್ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಆಡುವ ಭಾರತದ ವಿವಿಧ ವಯೋಮಿತಿಗಳ ತಂಡಗಳಿಗೆ 24 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಸೋಮವಾರ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಚೆನ್ನೈ: ಬರ್ಮಿಂಗ್‌ಹ್ಯಾಮ್‌ನಲ್ಲಿ ಜನವರಿ 3ರಿಂದ 7ರವರೆಗೆ ನಡೆಯುವ ಬ್ರಿಟಿಷ್ ಜೂನಿಯರ್ ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಆಡುವ ಭಾರತದ ವಿವಿಧ ವಯೋಮಿತಿಗಳ ತಂಡಗಳಿಗೆ 24 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಸೋಮವಾರ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಸೋಮವಾರ ಪ್ರಕಟಿಸಿರುವ ತಂಡಗಳು ಇಂತಿವೆ: 13 ವರ್ಷದೊಳಗಿನವರ ವಿಭಾಗ: ಬಾಲಕರು: ಯುವರಾಜ್‌ ವಾಧ್ವನಿ, ಅರ್ಣವ್‌. 15  ವರ್ಷದೊಳಗಿನವರ ವಿಭಾಗ: ನೀಲ್ ಜೋಶಿ, ತನಯ್‌ ಪಂಜಾಬಿ, ಅರ್ಣವ್ ಸರೆನ್‌, ಕಣವ್‌, ಶ್ರೇಯಸಿ ಮೆಹ್ತಾ.

17 ವರ್ಷದೊಳಗಿನವರ ವಿಭಾಗ: ಸಕ್ಷಮ್‌ ಚೌಧರಿ, ಉತ್ಕರ್ಷ್‌ ಬಹೇತಿ, ವೀರ್‌ ಚೋಟ್ರಾನಿ, ತುಷಾರ್‌ ಸಹಾನಿ, ಯಶ್‌ ಫಡ್ತೆ.

19 ವರ್ಷದೊಳಗಿನವರ ವಿಭಾಗ: ಆರ್ಯಮಾನ್ ಅದಿಕ್‌, ಯಶ್‌ ಭಾರ್ಗವ್‌, ರುತ್ವಿಕ್‌ ರುವಾ, ಆರ್ಯನ್‌ ಪ್ರತೀಕ್, ಅನುಜ್‌ ಉನದ್ಕತ್‌, ಬಾಲಕಿಯರು: 15 ವರ್ಷದೊಳಗಿನವರ ವಿಭಾಗ: ಅನನ್ಯಾ ದಾಬ್ಕೆ, ಐಶ್ವರ್ಯಾ ಕುಚಂದಾನಿ.

17 ವರ್ಷದೊಳಗಿನವರ ವಿಭಾಗ: ಸನ್ಯಾ ವತ್ಸ, ಯೋಶನಾ ಸಿಂಗ್‌, ಸಮಿತಾ ಶಿವಕುಮಾರ್‌, 19 ವರ್ಷದೊಳಗಿನವರ ವಿಭಾಗ: ಆಶಿತಾ, ಆರಾಧನಾ. ಕೋಚ್‌: ಸುರಭಿ ಮಿಶ್ರಾ, ಪುನೀತ್ ಸಿಂಗ್‌.

Comments
ಈ ವಿಭಾಗದಿಂದ ಇನ್ನಷ್ಟು
ಎದುರಾಳಿ ತಂಡದ 20 ವಿಕೆಟ್‌ ಪಡೆದ ನಮ್ಮ ತಂಡಕ್ಕೆ ಗೆಲ್ಲುವ ಸಾಧ್ಯತೆ ಇತ್ತು: ಎಂ.ಎಸ್‌. ದೋನಿ

ಭಾರತ– ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ
ಎದುರಾಳಿ ತಂಡದ 20 ವಿಕೆಟ್‌ ಪಡೆದ ನಮ್ಮ ತಂಡಕ್ಕೆ ಗೆಲ್ಲುವ ಸಾಧ್ಯತೆ ಇತ್ತು: ಎಂ.ಎಸ್‌. ದೋನಿ

19 Jan, 2018
19 ವರ್ಷದೊಳಗಿನವರ ವಿಶ್ವಕಪ್‌: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಜಯ

‘ಹ್ಯಾಟ್ರಿಕ್‌’ ಸಾಧನೆ
19 ವರ್ಷದೊಳಗಿನವರ ವಿಶ್ವಕಪ್‌: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಜಯ

19 Jan, 2018

ಲಂಡನ್‌
ಬ್ರೆಕ್ಸಿಟ್‌ ಮಸೂದೆಗೆ ಸಂಸದರ ಒಪ್ಪಿಗೆ

ಐರೋಪ್ಯ ಒಕ್ಕೂಟದಿದ ಹೊರಬರುವ ಐತಿಹಾಸಿಕ ಬ್ರೆಕ್ಸಿಟ್ ಮಸೂದೆಗೆ ಬ್ರಿಟನ್‌ನ ಕೆಳಮನೆಯ ಸಂಸದರು ಗುರುವಾರ ಒಪ್ಪಿಗೆ ಸೂಚಿಸಿದ್ದಾರೆ.

19 Jan, 2018
ಗೆಲುವು ತಂದುಕೊಟ್ಟ ಚೆಟ್ರಿ

ಐಎಸ್‌ಎಲ್‌
ಗೆಲುವು ತಂದುಕೊಟ್ಟ ಚೆಟ್ರಿ

19 Jan, 2018
ವಿಘ್ನೇಶ್‌ ಪಡೆಗೆ ಜಯದ ಹಂಬಲ

ಸಂತೋಷ್‌ ಟ್ರೋಫಿ ಫುಟ್‌ಬಾಲ್‌
ವಿಘ್ನೇಶ್‌ ಪಡೆಗೆ ಜಯದ ಹಂಬಲ

19 Jan, 2018