ನವದೆಹಲಿ

ಪಿಂಚಣಿದಾರರಿಂದ ‘ಭಿಕ್ಷಾ ಆಂದೋಲನ’

ಯೋಜನೆಯಲ್ಲಿ ಸಿಗುತ್ತಿರುವ ಮೊತ್ತ ಅತ್ಯಂತ ಕಡಿಮೆ ಇದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲು ಮತ್ತು ಬೇಡಿಕೆ ಈಡೇರಿಸುವಂತೆ ಮಾಡಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಕಾರ್ಮಿಕರ ಪಿಂಚಣಿ ಯೋಜನೆಯ ಸಂಘರ್ಷ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪಿಂಚಣಿದಾರರಿಂದ ‘ಭಿಕ್ಷಾ ಆಂದೋಲನ’

ನವದೆಹಲಿ: ತಿಂಗಳ ಕನಿಷ್ಠ ಪಿಂಚಣಿ ಮೊತ್ತವನ್ನು ಈಗಿರುವ₹ 1,000 ದಿಂದ  ₹ 7,500ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಪಿಂಚಣಿದಾರರು ‘ಭಿಕ್ಷಾ ಆಂದೋಲನ’ ಆರಂಭಿಸಿದ್ದಾರೆ.

ಯೋಜನೆಯಲ್ಲಿ ಸಿಗುತ್ತಿರುವ ಮೊತ್ತ ಅತ್ಯಂತ ಕಡಿಮೆ ಇದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲು ಮತ್ತು ಬೇಡಿಕೆ ಈಡೇರಿಸುವಂತೆ ಮಾಡಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಕಾರ್ಮಿಕರ ಪಿಂಚಣಿ ಯೋಜನೆಯ (1995ರ ಕಾರ್ಮಿಕರ ಪಿಂಚಣಿ ಯೋಜನೆ–ಇಪಿಎಸ್‌ 95) ಸಂಘರ್ಷ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಜನವರಿ 10ರ ಒಳಗೆ ನಮ್ಮ ಬೇಡಿಕೆ ಈಡೇರದೇ ಇದ್ದಲ್ಲಿ ಆಂದೋನಲ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದೂ ಸಮಿತಿಯು ಎಚ್ಚರಿಕೆ ನೀಡಿದೆ.

ಸದ್ಯ ತಿಂಗಳ ಪಿಂಚಣಿ ಮೊತ್ತ ₹ 1,000 ಇದೆ. ಕೇಂದ್ರ ಸರ್ಕಾರದ ಬಳಿ ಪಿಂಚಣಿ ನಿಧಿ ₹ 3 ಲಕ್ಷ ಕೋಟಿ ಇದೆ. ಹೀಗಿದ್ದರೂ 60 ಲಕ್ಷ ಪಿಂಚಣಿದಾರರಲ್ಲಿ 40 ಲಕ್ಷ ಪಿಂಚಣಿದಾರರು ಪ್ರತಿ ತಿಂಗಳು  ₹ 1,500ಕ್ಕಿಂತಲೂ ಕಡಿಮೆ ಮೊತ್ತ ಪಡೆಯುತ್ತಿದ್ದಾರೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

ಬೆಂಗಳೂರು
ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

18 Jan, 2018

ನವದೆಹಲಿ
ಎನ್‌ಪಿಎಸ್‌ ನಿಯಮ ಸಡಿಲಿಕೆ

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್‌) ಭಾಗಶಃ ಹಣ ವಾಪಸ್‌ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

18 Jan, 2018
ಆಲೂಗೆಡ್ಡೆ ಖರೀದಿಗೆ ಒಪ್ಪಂದ

ಉತ್ತರ ಪ್ರದೇಶದಿಂದ 25,000 ಟನ್‌ ಪೂರೈಕೆ
ಆಲೂಗೆಡ್ಡೆ ಖರೀದಿಗೆ ಒಪ್ಪಂದ

18 Jan, 2018
ಸೂಚ್ಯಂಕದ ಹೊಸ ಮೈಲುಗಲ್ಲು

17 ವಹಿವಾಟಿನ ದಿನಗಳಲ್ಲಿ 1 ಸಾವಿರ ಅಂಶಗಳ ಹೆಚ್ಚಳ
ಸೂಚ್ಯಂಕದ ಹೊಸ ಮೈಲುಗಲ್ಲು

18 Jan, 2018
14 ಬಗೆಯ ₹ 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ: ಆರ್‌ಬಿಐ ಮತ್ತೆ ಸ್ಪಷ್ಟನೆ

ಗೊಂದಲ ನಿವಾರಿಸಲು ಪ್ರಕಟಣೆ
14 ಬಗೆಯ ₹ 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ: ಆರ್‌ಬಿಐ ಮತ್ತೆ ಸ್ಪಷ್ಟನೆ

17 Jan, 2018