ಶಿಲ್ಲಾಂಗ್
ಮೇಘಾಲಯದಲ್ಲಿ ರಾಷ್ಟ್ರೀಯ ಕ್ರೀಡಾಕೂಟ
4 Jan, 2018
ಈ ಸಂಬಂಧ ಭಾರತ ಒಲಿಂಪಿಕ್ ಸಂಸ್ಥೆ (ಐಒಎ), ಮೇಘಾಲಯ ರಾಜ್ಯ ಒಲಿಂಪಿಕ್ ಸಂಸ್ಥೆ ಮತ್ತು ಮೇಘಾಲಯ ರಾಜ್ಯ ಸರ್ಕಾರ ಬುಧವಾರ ಒಪ್ಪಂದಕ್ಕೆ ಸಹಿ ಹಾಕಿವೆ.
ಶಿಲ್ಲಾಂಗ್: 2022ರಲ್ಲಿ ನಡೆಯುವ 39ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಮೇಘಾಲಯ ಆತಿಥ್ಯ ವಹಿಸಲಿದೆ.
ಈ ಸಂಬಂಧ ಭಾರತ ಒಲಿಂಪಿಕ್ ಸಂಸ್ಥೆ (ಐಒಎ), ಮೇಘಾಲಯ ರಾಜ್ಯ ಒಲಿಂಪಿಕ್ ಸಂಸ್ಥೆ ಮತ್ತು ಮೇಘಾಲಯ ರಾಜ್ಯ ಸರ್ಕಾರ ಬುಧವಾರ ಒಪ್ಪಂದಕ್ಕೆ ಸಹಿ ಹಾಕಿವೆ.
Comments
ಈ ವಿಭಾಗದಿಂದ ಇನ್ನಷ್ಟು