ಬ್ರಿಟಿಷ್ ಸರ್ಕಾರ

ಎಲಿಜಬೆತ್ ಪುರಸ್ಕಾರ

ಟ್ರೊರೊದಲ್ಲಿರುವ ಕಾರ್ನವಾಲ್ ಪಾರ್ಟನರ್‌ಶಿಪ್‌ ಎನ್.ಎಚ್.ಎಸ್. ಫೌಂಡೇಶನ್ ಟ್ರಸ್ಟ್‌ನಲ್ಲಿ ನೈರೋ ಸೈಕಿಯಾಟ್ರಿಸ್ಟ್ ಕನ್ಸಲ್ಟೆಂಟ್ ಆಗಿರುವ ಡಾ. ರೋಹಿತ್, ಕಲಿಕಾ ನ್ಯೂನತೆ ಹೊಂದಿರುವ ಜನರಿಗೆ ನೀಡಿದ ಸೇವೆಗಾಗಿ ಈ ಗೌರವ ಲಭಿಸಿದೆ.

ಡಾ. ರೋಹಿತ್

ಲಂಡನ್: ಬ್ರಿಟಿಷ್ ಸರ್ಕಾರದಲ್ಲಿ ಸಲ್ಲಿಸಿದ ಸೇವೆಗಾಗಿ ಭಾರತ ಸಂಜಾತ ಡಾ. ರೋಹಿತ್ ಶಂಕರ್ ಅವರಿಗೆ ‘ರಾಣಿ ಎಲಿಜಬೆತ್’ ಸನ್ಮಾನ ಲಭಿಸಿದೆ.

ಟ್ರೊರೊದಲ್ಲಿರುವ ಕಾರ್ನವಾಲ್ ಪಾರ್ಟನರ್‌ಶಿಪ್‌ ಎನ್.ಎಚ್.ಎಸ್. ಫೌಂಡೇಶನ್ ಟ್ರಸ್ಟ್‌ನಲ್ಲಿ ನೈರೋ ಸೈಕಿಯಾಟ್ರಿಸ್ಟ್ ಕನ್ಸಲ್ಟೆಂಟ್ ಆಗಿರುವ ಡಾ. ರೋಹಿತ್, ಕಲಿಕಾ ನ್ಯೂನತೆ ಹೊಂದಿರುವ ಜನರಿಗೆ ನೀಡಿದ ಸೇವೆಗಾಗಿ ಈ ಗೌರವ ಲಭಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
‘ಡಬ್ಲ್ಯುಟಿಒ’ ಸಭೆಗೆ ಭಾರತ ಆತಿಥ್ಯ

ನವದೆಹಲಿ
‘ಡಬ್ಲ್ಯುಟಿಒ’ ಸಭೆಗೆ ಭಾರತ ಆತಿಥ್ಯ

20 Mar, 2018

ರಿಯಾದ್‌
’ಸೌದಿ ಮಹಿಳೆಯರು ತಲೆಗವಸು ಧರಿಸುವ ಅಗತ್ಯವಿಲ್ಲ’

ಸೌದಿ ಅರೇಬಿಯಾದ ಮಹಿಳೆಯರು ತಲೆಗವಸು ಅಥವಾ ಕಪ್ಪು ‘ಅಬಯಾ’ ಧರಿಸುವ ಅಗತ್ಯವಿಲ್ಲ ಎಂದು ಯುವ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ತಿಳಿಸಿದ್ದಾರೆ.

20 Mar, 2018
ಸೌರಶಕ್ತಿ ಅಧ್ಯಯನಕ್ಕೆ ಉಪಕರಣ

ಬಾಹ್ಯಾಕಾಶ ನಿಲ್ದಾಣ
ಸೌರಶಕ್ತಿ ಅಧ್ಯಯನಕ್ಕೆ ಉಪಕರಣ

20 Mar, 2018
ಭಾರತದಲ್ಲಿ ಎಫ್‌–16 ಯುದ್ಧ ವಿಮಾನ ತಯಾರಿಕಾ ಘಟಕ ಸ್ಥಾಪನೆ

ವಾಷಿಂಗ್ಟನ್‌
ಭಾರತದಲ್ಲಿ ಎಫ್‌–16 ಯುದ್ಧ ವಿಮಾನ ತಯಾರಿಕಾ ಘಟಕ ಸ್ಥಾಪನೆ

20 Mar, 2018
ಚೀನಾದ ಕ್ಷಿಪಣಿ ಜನಕ ಈಗ ರಕ್ಷಣಾ ಸಚಿವ

ಬೀಜಿಂಗ್‌
ಚೀನಾದ ಕ್ಷಿಪಣಿ ಜನಕ ಈಗ ರಕ್ಷಣಾ ಸಚಿವ

20 Mar, 2018