ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗಮ ಹಾದಿಯಲ್ಲಿ ಸಂಚಾರದ ರೋಮಾಂಚನ

Last Updated 14 ಜನವರಿ 2018, 19:30 IST
ಅಕ್ಷರ ಗಾತ್ರ

ರ‍್ಯಾಲಿ ಎಂದರೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ನಡೆಸುವ ಚಾಲನೆ. ಅದರಲ್ಲೂ ಡಕಾರ್‌ ರ‍್ಯಾಲಿ ಅತ್ಯಂತ ಕಠಿಣ. ದಕ್ಷಿಣ ಅಮೆರಿಕದ ಮರುಭೂಮಿಯ ದುರ್ಗಮ ಹಾದಿಯಲ್ಲಿ ಸಾಗುವ ವಾಹನಗಳು ಎದೆ ಝಲ್ಲೆನ್ನುವಂತೆ ಮಾಡುತ್ತವೆ.

ನಾಲ್ಕು ಬಗೆಯ ವಾಹನಗಳು ರ‍್ಯಾಲಿಯಲ್ಲಿ ಇರುತ್ತವೆ. ಈ ವಾಹನಗಳನ್ನು ಓಡಿಸುವ ಚಾಲಕರು ಮತ್ತು ಸಹ ಚಾಲಕರ ಸಾಹಸ, ಮನೋಧೈರ್ಯಕ್ಕೆ ಜಗತ್ತೇ ಬೆರಗಾಗುತ್ತದೆ.

ಡಕಾರ್‌ ರ‍್ಯಾಲಿಯಲ್ಲಿ ಈ ಬಾರಿ ಕರ್ನಾಟಕದ ಕೆ.ಪಿ ಅರವಿಂದ್‌ ಮತ್ತು ಸಿ.ಎಸ್‌. ಸಂತೋಷ್‌ ಕೂಡ ಭಾಗಿಯಾಗಿದ್ದಾರೆ. ರ‍್ಯಾಲಿಯ ರೋಚಕ ಕ್ಷಣಗಳ ಝಲಕ್ ಇಲ್ಲಿದೆ‌...

*


–ಟೊಯೊಟಾದ ಚಾಲಕ ನಾಸರ್ ಅಲ್ ಅಟಿಯಾ ಮತ್ತು ಸಹ ಚಾಲಕ ಮಾಥ್ಯೂ ಬಮೆಲ್‌ ಅವರ ವಾಹನ ಮರಳಿನಲ್ಲಿ ಹುದುಗಿರುವುದು

*


–ಬ್ರಿಟನ್‌ನ ಲಿಂಡನ್‌ ಪಾಸ್ಕಿಟ್‌ ಮುನ್ನುಗ್ಗಿದ ಪರಿ

*


ಸ್ಪೇನ್‌ನ ಲಿಯಾ ಸಾನ್ಸ್‌ ಮತ್ತು ಆಸ್ಟ್ರೇಲಿಯಾದ ರಾಡ್ನಿ ಫಗೊಟರ್‌ ಮುಂದೆ ಸಾಗಿದ ರೀತಿ

*


–ನೆದರ್ಲೆಂಡ್ಸ್‌ನ ಟಾನ್‌ ವಾನ್ ಜನುಂಗ್ಟನ್‌ ಮುಂದೆ ಸಾಗಿದ ಕಂಡ ನೋಟ

*


–ಫೆಡೆರಿಕೊ ವಿಲಾಗ್ರ ಮತ್ತು ಸಹ ಚಾಲಕ ರಿಕಾರ್ಡೊ ಟೊರ್ಲಾಸ್ಚಿ ಅವರ ಚಾಲನಾ ಸಾಮರ್ಥ್ಯಕ್ಕೆ ಸಾಕ್ಷಿಯಾದ ಕ್ಷಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT