ಬೆಂಗಳೂರು

ಶ್ರೀಲಂಕಾ ದಂಪತಿ ಪಾಸ್‌ಪೋರ್ಟ್, ಕರೆನ್ಸಿ ದರೋಡೆ

ಮೊಹಮ್ಮದ್ ಆಜಾದಿಯಾ ಹಾಗೂ ಶಿಯಾ ದರೋಡೆಗೊಳಗಾದವರು. ಪ್ರವಾಸದ ಸಲುವಾಗಿ ಅವರು ಕೆಲ ದಿನಗಳ ಹಿಂದೆ ನಗರಕ್ಕೆ ಬಂದಿದ್ದರು. ಊಟಕ್ಕೆಂದು ರಿಚ್ಮಂಡ್ ವೃತ್ತದ ಬಳಿ ಇರುವ ಎಂಪೈರ್ ಹೋಟೆಲ್‌ಗೆ ರಾತ್ರಿ 1.30ಕ್ಕೆ ಹೋಗಿದ್ದರು.

ಬೆಂಗಳೂರು: ರಿಚ್ಮಂಡ್‌ ವೃತ್ತದ ಬಳಿ ಶ್ರೀಲಂಕಾದ ದಂಪತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳಿಬ್ಬರು ಪಾಸ್‌ಪೋರ್ಟ್‌ ಹಾಗೂ ₹ 18 ಸಾವಿರ ಮೌಲ್ಯದ ಶ್ರೀಲಂಕಾ ಕರೆನ್ಸಿಯನ್ನು ಭಾನುವಾರ ರಾತ್ರಿ ಕಿತ್ತೊಯ್ದಿದ್ದಾರೆ.

ಮೊಹಮ್ಮದ್ ಆಜಾದಿಯಾ ಹಾಗೂ ಶಿಯಾ ದರೋಡೆಗೊಳಗಾದವರು. ಪ್ರವಾಸದ ಸಲುವಾಗಿ ಅವರು ಕೆಲ ದಿನಗಳ ಹಿಂದೆ ನಗರಕ್ಕೆ ಬಂದಿದ್ದರು. ಊಟಕ್ಕೆಂದು ರಿಚ್ಮಂಡ್ ವೃತ್ತದ ಬಳಿ ಇರುವ ಎಂಪೈರ್ ಹೋಟೆಲ್‌ಗೆ ರಾತ್ರಿ 1.30ಕ್ಕೆ ಹೋಗಿದ್ದರು.

‘ಊಟ ಮುಗಿಸಿ ಹಿಂದಿರುಗುವಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿದ್ದಾರೆ. ಮಾರಕಾಸ್ತ್ರಗಳಿಂದ ಬೆದರಿಸಿ ಸುಲಿಗೆ ಮಾಡಿದ್ದಾರೆ. ಘಟನೆ ನಡೆದ ಸ್ಥಳದ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದೇವೆ’ ಎಂದು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

ಬೆಂಗಳೂರು
ಬಿಬಿಎಂಪಿ ಕಚೇರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವ ಬೆದರಿಕೆ: ಕಾಂಗ್ರೆಸ್‌ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಛಾಟನೆ

20 Feb, 2018
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

ಹಲ್ಲೆ ಪ್ರಕರಣ
ಶಾಸಕ ಹ್ಯಾರಿಸ್ ಪುತ್ರ ಶರಣಾಗತಿ

20 Feb, 2018
ದೋಬಿ ಘಾಟ್‌ ಉದ್ಘಾಟನೆ

ಬೆಂಗಳೂರು
ದೋಬಿ ಘಾಟ್‌ ಉದ್ಘಾಟನೆ

20 Feb, 2018
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

ಬೆಂಗಳೂರು
ಶಿಶು ಹೃದಯ ಬಡಿತ ತಪಾಸಣೆಗೆ ಉಪಕರಣ

20 Feb, 2018
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

ಬೆಂಗಳೂರು
ಪರಿಶಿಷ್ಟರಿಗೆ ನಿವೇಶನ ಹಂಚಿಕೆ: ಗದ್ದಲ

20 Feb, 2018