ಎನ್‌ಪಿಪಿಎ

ಕೊರೊನರಿ ಸ್ಟೆಂಟ್‌ಗಳ ಬೆಲೆಯಲ್ಲಿ ಇಳಿಕೆ

ಔಷಧ ಹೊರಸೂಸುವ ಸ್ಟೆಂಟ್‌ಗಳ ಬೆಲೆಯನ್ನು ₹2,200ರವರೆಗೆ ಇಳಿಕೆ ಮಾಡಲಾಗಿದ್ದು, ಪ್ರಸ್ತುತ ₹27,890ಕ್ಕೆ ನಿಗದಿಪಡಿಸಲಾಗಿದೆ.

ಕೊರೊನರಿ ಸ್ಟೆಂಟ್‌ಗಳ ಬೆಲೆಯಲ್ಲಿ ಇಳಿಕೆ

ನವದೆಹಲಿ: ಕೊರೊನರಿ ಸ್ಟೆಂಟ್‌ಗಳ ಬೆಲೆಯನ್ನು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಇಳಿಕೆ ಮಾಡಿದ್ದು, ಇದರಿಂದ ಹೃದ್ರೋಗಿಗಳು ಮತ್ತಷ್ಟು ನಿರಾಳರಾಗಿದ್ದಾರೆ.

ಔಷಧ ಹೊರಸೂಸುವ ಸ್ಟೆಂಟ್‌ಗಳ ಬೆಲೆಯನ್ನು ₹2,200ರವರೆಗೆ ಇಳಿಕೆ ಮಾಡಲಾಗಿದ್ದು, ಪ್ರಸ್ತುತ ₹27,890ಕ್ಕೆ ನಿಗದಿಪಡಿಸಲಾಗಿದೆ.

ಲೋಹದ ಸ್ಟೆಂಟ್‌ಗಳ ದರವನ್ನು ₹7,400ರಿಂದ ₹7,660ಕ್ಕೆ ಹೆಚ್ಚಳ ಮಾಡಲಾಗಿದೆ. ಆಸ್ಪತ್ರೆಗಳು ಮತ್ತು ವಿತರಕರಿಗೆ ಇರುವ ಶೇ 8ರ ಲಾಭದಲ್ಲಿ ಯಾವುದೇ ಬದಲಾವಣೆ ಇಲ್ಲ. 2019 ಮಾರ್ಚ್ 31ರವರೆಗೆ ಇದೇ ಬೆಲೆ ಇರಲಿದೆ.

ಈ ಹಿಂದೆ 2017ರ ಮಾರ್ಚ್ 31ರಂದು ಔಷಧ ಹೊರಸೂಸುವ ಸ್ಟೆಂಟ್‌ಗಳ ಬೆಲೆಯನ್ನು ₹30,180ಕ್ಕೆ ನಿಗದಿಪಡಿಸಲಾಗಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
ಭೀಕರ ಅಪಘಾತ 8 ಸಾವು, 30 ಜನರಿಗೆ ಗಂಭೀರ ಗಾಯ

ತೆಲಂಗಾಣ
ಭೀಕರ ಅಪಘಾತ 8 ಸಾವು, 30 ಜನರಿಗೆ ಗಂಭೀರ ಗಾಯ

26 May, 2018
ವರ್ಷದುದ್ದಕ್ಕೂ ನಿರಂತರ ಓದೇ ಟಾಪರ್‌ ಆಗಲು ಕಾರಣ; ಇದರಲ್ಲಿ ಗುಟ್ಟೇನೂ ಇಲ್ಲ: ಮೇಘನಾ ಶ್ರೀವಾಸ್ತವ

‘ಪೋಷಕರು ಒತ್ತಡ ಹಾಕಿರಲಿಲ್ಲ’
ವರ್ಷದುದ್ದಕ್ಕೂ ನಿರಂತರ ಓದೇ ಟಾಪರ್‌ ಆಗಲು ಕಾರಣ; ಇದರಲ್ಲಿ ಗುಟ್ಟೇನೂ ಇಲ್ಲ: ಮೇಘನಾ ಶ್ರೀವಾಸ್ತವ

26 May, 2018
ಆದಿತ್ಯನಾಥಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಎಂದೆನಿಸಿತ್ತು: ಉದ್ದವ್ ಠಾಕ್ರೆ

ಏಕವಚನದಲ್ಲೇ ನಿಂದನೆ
ಆದಿತ್ಯನಾಥಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಎಂದೆನಿಸಿತ್ತು: ಉದ್ದವ್ ಠಾಕ್ರೆ

26 May, 2018
ಮೋದಿ ಕಾರ್ಯನಿರ್ವಹಣೆಗೆ ‘ಎಫ್‌’ ಶ್ರೇಣಿ ನೀಡಿದ ರಾಹುಲ್ ಗಾಂಧಿ

ಎನ್‌ಡಿಎ ಸರ್ಕಾರಕ್ಕೆ 4 ವರ್ಷ
ಮೋದಿ ಕಾರ್ಯನಿರ್ವಹಣೆಗೆ ‘ಎಫ್‌’ ಶ್ರೇಣಿ ನೀಡಿದ ರಾಹುಲ್ ಗಾಂಧಿ

26 May, 2018
ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ

ಬೆಂಗಳೂರು
ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ

26 May, 2018