ವಾಚಕರವಾಣಿ

ಇವರೇನಾ ಸಾಂಗ್ಲಿಯಾನ!

    ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವವಿರುವ ಇವರ ಮನಸ್ಥಿತಿ ಇಷ್ಟು ಕೀಳಾಯಿತೇ? ಸಣ್ಣ ಪುಟ್ಟದ್ದಕ್ಕೆಲ್ಲಾ ಹೋರಾಟ ಮಾಡುವ ಮಹಿಳೆಯರು ಈಗ ಸುಮ್ಮನಿರುವುದಾದರೂ ಏಕೆ? ನಿರ್ಭಯಾಳ ತಾಯಿಗೆ ಈ ಮಾತುಗಳನ್ನು ಕೇಳಿ ಎಷ್ಟು ನೋವಾಗಿರಬಹುದು?

ಕಾರ್ಯಕ್ರಮವೊಂದರಲ್ಲಿ  ಮಾತನಾಡುತ್ತ, ಮಾಜಿ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಅವರು ‘ನಿರ್ಭಯಾ ಅವರ ತಾಯಿಯೇ ಸುಂದರವಾಗಿದ್ದು ಉತ್ತಮ ಮೈಕಟ್ಟು ಹೊಂದಿದ್ದಾರೆ. ಅಂದಮೇಲೆ ಅವರ ಮಗಳು ಇನ್ನೆಷ್ಟು ಚೆನ್ನಾಗಿರಬಹುದು ಎಂದು ಊಹಿಸಬಲ್ಲೆ’ ಎಂದಿರುವುದು ವರದಿಯಾಗಿದೆ (ಪ್ರ.ವಾ., ಮಾ. 17).

ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಅನುಭವವಿರುವ ಇವರ ಮನಸ್ಥಿತಿ ಇಷ್ಟು ಕೀಳಾಯಿತೇ? ಸಣ್ಣ ಪುಟ್ಟದ್ದಕ್ಕೆಲ್ಲಾ ಹೋರಾಟ ಮಾಡುವ ಮಹಿಳೆಯರು ಈಗ ಸುಮ್ಮನಿರುವುದಾದರೂ ಏಕೆ? ನಿರ್ಭಯಾಳ ತಾಯಿಗೆ ಈ ಮಾತುಗಳನ್ನು ಕೇಳಿ ಎಷ್ಟು ನೋವಾಗಿರಬಹುದು?

ಕನ್ನಡಿಗರು ಆರಾಧಿಸುತ್ತ ಇದ್ದುದು ಇದೇ ಸಾಂಗ್ಲಿಯಾನ ಅವರನ್ನೇ? ರಾಜಕೀಯಕ್ಕೆ ಇಳಿದ ಮೇಲೆ ಅವರು ಬದಲಾಗಿಹೋದರೇ? ಇವರ ಮಾತುಗಳನ್ನು ಕೇಳಿ ‘ಸಾಂಗ್ಲಿಯಾನ’ ಚಲನಚಿತ್ರದ ನಾಯಕ ಶಂಕರ್‌ನಾಗ್ ಅವರ ಆತ್ಮ ಚಡಪಡಿಸಿ ಬಿಕ್ಕಳಿಸಿತ್ತೋ ಏನೋ!

-ಹೇಮಲತಾ ಮುರಳಿ, ಬೆಂಗಳೂರು

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಧರ್ಮ ರಾಜಕೀಯವಲ್ಲ!

‘ಸಿದ್ದರಾಮಯ್ಯ ಅವರು ಧರ್ಮ ಒಡೆದರು’ ಎಂಬ ಆಪಾದನೆಯೇ ಹುಸಿ.

27 Apr, 2018

ವಾಚಕರವಾಣಿ
ಭವ್ಯ ಗ್ರಾಮ ಸಾಕು

ಗ್ರಾಮಗಳಲ್ಲಿ ಪ್ರತಿ ಮನೆ ಮುಂದೆ ಎರಡು ಸಸಿ, ರಸ್ತೆಗಳ ಬದಿಯಲ್ಲಿ, ತೋಟಗಳಲ್ಲಿ ಹಾಗೂ ಬೆಟ್ಟಗುಡ್ಡಗಳಲ್ಲಿ ಗಿಡ ಬೆಳೆಸಲು ಪ್ರೋತ್ಸಾಹಿಸಿ. ರೈತರ ಸಾಲ ಮನ್ನಾ ಮಾಡಿ....

27 Apr, 2018

ವಾಚಕರವಾಣಿ
ಸಿಬ್ಬಂದಿ ಮತ ಹಾಕಲಿ

‘ನನ್ನ ಒಂದು ವೋಟು ಹಣೆಬರಹ ಬದಲಿಸಲ್ಲ’ ಎನ್ನುವ ಅಸಡ್ಡೆ.

27 Apr, 2018

ವಾಚಕರವಾಣಿ
ಉಪಾಯ!

ಜಾಗೃತಿ ಮೂಡಿಸುವುದೇ ಉಚಿತ ಉಪಾಯ!

27 Apr, 2018

ವಾಚಕರವಾಣಿ
‘ನೋಟಾ’ಗೆ ಪ್ರಚಾರ ಕೊಡಿ

ಚುನಾವಣಾ ಆಯೋಗವು ‘ನೋಟಾ’ ಪರಿಚಯಿಸಿ ಅಭ್ಯರ್ಥಿಗಳನ್ನು ತಿರಸ್ಕರಿಸಲು ಮತದಾರನಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಒಳ್ಳೆಯ ನಡೆ.

27 Apr, 2018