ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಮತ ಹಾಕಲಿ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚುನಾವಣೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಮತದಾನದಿಂದ ದೂರ ಉಳಿಯುವುದೇ ಹೆಚ್ಚು. ಮತಗಟ್ಟೆಗಳಿಗೆ ತೆರಳುವ ಮುನ್ನ ಅಗತ್ಯ ಸಾಮಗ್ರಿ ಪಡೆಯುವುದೇ ಅವರಿಗೆ ಸಾಹಸದ ಕೆಲಸ. ಆದ್ದರಿಂದ ಹಲವರು ಮತದಾನದಲ್ಲಿ ಅಸಡ್ಡೆ ತೋರುತ್ತಾರೆ. ‘ನನ್ನ ಒಂದು ವೋಟು ಹಣೆಬರಹ ಬದಲಿಸಲ್ಲ’ ಎನ್ನುವ ಅಸಡ್ಡೆ.

ಚುನಾವಣಾ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಕಾಳಜಿ ವಹಿಸಿ, ಸಿಬ್ಬಂದಿ ಅಗತ್ಯ ಸಾಮಗ್ರಿ ಪಡೆದು ಮತಗಟ್ಟೆಗೆ ತೆರಳುವ ಮುನ್ನ ಕಡ್ಡಾಯವಾಗಿ ಮತದಾನ (ಅಂಚೆ ಮತ) ಮಾಡುವಂತೆ ನೋಡಿಕೊಳ್ಳಬೇಕು.

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT