ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದ್ಯತೆ ಬದಲಾಗಲಿ

Last Updated 16 ಜೂನ್ 2017, 19:30 IST
ಅಕ್ಷರ ಗಾತ್ರ

ಪೊಲೀಸರು ಹೆಲ್ಮೆಟ್ ಹಾಕದ ಬೈಕ್ ಸವಾರರನ್ನು ಹಿಡಿಯುವುದು, ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ವಾಹನಗಳನ್ನು ಹೊತ್ತೊಯ್ಯುವುದು ಎಲ್ಲ ನಗರಗಳಲ್ಲೂ ಸಾಮಾನ್ಯ. ಆದರೆ ಇದೇ ಉತ್ಸಾಹವನ್ನು ಇತರ ಸಮಸ್ಯೆಗಳ ನಿವಾರಣೆಯಲ್ಲಿ ತೋರಿಸುತ್ತಿಲ್ಲ.

ನಡು ರಸ್ತೆಯಲ್ಲಿ ವ್ಹೀಲಿಂಗ್ ಮಾಡುವ ಸವಾರರು, ಸೈಲೆನ್ಸರ್ ಬದಲಾವಣೆ ಮಾಡಿ ಭಾರಿ ಸದ್ದು ಮಾಡುತ್ತ ಸಣ್ಣ ಸಣ್ಣ ಓಣಿಗಳಲ್ಲಿ ಮಿತಿ ಮೀರಿದ ವೇಗದಲ್ಲಿ ವಾಹನ ಓಡಿಸುವವರು ಏಕೆ ಪೊಲೀಸರಿಗೆ ಕಾಣಿಸುವುದಿಲ್ಲ?

ಬಗ್ಗಿದವನಿಗೇ ಎರಡು ಗುದ್ದು ಜಾಸ್ತಿ ಎಂಬಂತೆ ಪೊಲೀಸರು ಸಣ್ಣಪುಟ್ಟ ತಪ್ಪು ಮಾಡಿದವರಿಗೆ ಮಾತ್ರ ದಂಡ ಹಾಕುತ್ತಾರೆ. ಪೋಲಿಸರ ಆದ್ಯತೆಗಳು ಬದಲಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT