ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅನಿಲ್.ಎಂ.ಚಟ್ನಳ್ಳಿ

ಸಂಪರ್ಕ:
ADVERTISEMENT

ಆದ್ಯತೆ ಬದಲಾಗಲಿ

ನಡು ರಸ್ತೆಯಲ್ಲಿ ವ್ಹೀಲಿಂಗ್ ಮಾಡುವ ಸವಾರರು, ಸೈಲೆನ್ಸರ್ ಬದಲಾವಣೆ ಮಾಡಿ ಭಾರಿ ಸದ್ದು ಮಾಡುತ್ತ ಸಣ್ಣ ಸಣ್ಣ ಓಣಿಗಳಲ್ಲಿ ಮಿತಿ ಮೀರಿದ ವೇಗದಲ್ಲಿ ವಾಹನ ಓಡಿಸುವವರು ಏಕೆ ಪೊಲೀಸರಿಗೆ ಕಾಣಿಸುವುದಿಲ್ಲ?
Last Updated 16 ಜೂನ್ 2017, 19:30 IST
fallback

ಬಡತನ ಎಂದರೆ ...

ಚೆನ್ನಾಗಿ ದುಡಿದು, ಹೊಟ್ಟೆ ಬಟ್ಟೆಗೆ ಸಾಕಾಗುವಷ್ಟು ಗಳಿಸಿ, ಮಿಗಿಸಿ ಆಶ್ರಯಕ್ಕೊಂದು ಮನೆ ಕಟ್ಟಿಕೊಂಡು, ಕಷ್ಟಕಾಲಕ್ಕಿರಲಿ ಎಂದು ಒಂದಿಷ್ಟು ದುಡ್ಡು ಕೂಡಿಟ್ಟುಕೊಳ್ಳುವ ಕನಸು ಎಲ್ಲರದ್ದು. ಆದರೆ ಎಷ್ಟು ಜನರಿಗೆ ಅದು ಸಾಧ್ಯದ ಮಾತು? ಎಷ್ಟು ಜನರಿಗೆ ಅದು ಬರಿಯ ಕನಸು? ನಮ್ಮನೆ ಎದುರು ವಾಸವಿದ್ದ ಸಣ್ಣ ಬಡ ಕುಟುಂಬವೊಂದು ಕರೆಂಟು ಬಿಲ್ಲು ಕಟ್ಟಲು ದುಡ್ಡಿಲ್ಲದೆ ಹಲವು ತಿಂಗಳುಗಳ ಕಾಲ ಚಿಮಣಿ ಬೆಳಕಿನಲ್ಲಿ ರಾತ್ರಿಗಳನ್ನು ಕಳೆದದ್ದನ್ನು ನೋಡಿ ಅನಿಸಿತ್ತು, ಬಡತನ ಅಂದರೆ ಕತ್ತಲೆ.
Last Updated 21 ಡಿಸೆಂಬರ್ 2016, 19:30 IST
ಬಡತನ ಎಂದರೆ ...

‘ಧರ್ಮ ರಕ್ಷಣೆ’

‘ಧರ್ಮ ರಕ್ಷಣೆ’
Last Updated 14 ಜನವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT