ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಎಂಬ ಮೋಜು

Last Updated 24 ಜೂನ್ 2015, 19:30 IST
ಅಕ್ಷರ ಗಾತ್ರ

ಕ್ರಿಕೆಟ್ ಈಗ ಅಭಿಮಾನದ ಕ್ರೀಡೆಯೂ ಅಲ್ಲ, ಸಭ್ಯ ಕ್ರೀಡೆಯೂ ಅಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಮೋಜು, ಜೂಜು, ಹಗರಣ, ಗೊಂದಲಗಳ ಕ್ರೀಡೆಯಾಗಿ ಬೆಳೆಯುತ್ತಿದೆ. ಆದರೂ ಅದಕ್ಕೆ ಎಲ್ಲರೂ ಎಲ್ಲಿಲ್ಲದ ಪ್ರಾಮುಖ್ಯ ನೀಡುತ್ತಿರುವುದು ಸರಿಯಲ್ಲ.

ಸೋಲು ಗೆಲುವು ಕ್ರೀಡೆಗಳಲ್ಲಿ ಇದ್ದದ್ದೇ. ಎಲ್ಲಿಯವರೆಗೆ ರಾಜಕಾರಣಿಗಳು, ಉದ್ಯಮಿಗಳ ಹಿಡಿತದಲ್ಲಿ ಕ್ರೀಡೆಗಳು ಇರುತ್ತವೋ ಅಲ್ಲಿಯವರೆಗೂ ಆ ಕ್ರೀಡೆಗಳು ತಮ್ಮತನವನ್ನು ಕಳೆದುಕೊಂಡು ಕೇವಲ ಮೋಜಿನ ಆಟಗಳಾಗಿಬಿಡುತ್ತವೆ. ಅಲ್ಲದೆ ಆಟಗಾರರು ಅಂತಹವರ ಕೈಯಲ್ಲಿ ದಾಳಗಳಾಗಿ ತಾವೂ ಮೋಜು ಜೂಜುಗಳ ದಾಸರಾಗುತ್ತಾರೆ. ಇದಕ್ಕೆ ಕ್ರಿಕೆಟ್‌ನ ಇಂದಿನ ಸ್ಥಿತಿ ಒಂದು ದೃಷ್ಟಾಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT