ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಮೇಶ್, ಬೆಂಗಳೂರು

ಸಂಪರ್ಕ:
ADVERTISEMENT

ಕ್ರಮ ಕೈಗೊಳ್ಳಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ರಮ್ಯಾ ನೀಡಿರುವ ಹೇಳಿಕೆ ಸಹ್ಯವಲ್ಲದ್ದು. ಅವರ ಹೇಳಿಕೆಯು ರೈತ ಸಮುದಾಯವನ್ನು ಅವಮಾನಿಸಿದೆ.
Last Updated 6 ಫೆಬ್ರುವರಿ 2018, 20:17 IST
fallback

ಕಾನೂನಿನ ನ್ಯೂನತೆ

‘ಅತ್ಯಾಚಾರಿ ಅಲ್ಲದಿದ್ದರೆ ವ್ಯಭಿಚಾರಿ!’ (ಸಂಗತ, ನ.18) ಲೇಖನ ಓದಿದರೆ ದೇಶದ ಕಾನೂನಿನಲ್ಲಿರುವ ನ್ಯೂನತೆಗಳ ಅರಿವಾಗುತ್ತದೆ. ಎಂದೋ ದೇಶದಲ್ಲಿ ಶಿಕ್ಷಣ, ವಿದ್ಯಾಭ್ಯಾಸ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳು ಅಂಬೆಗಾಲಿಡುತ್ತಿದ್ದ ಕಾಲದಲ್ಲಿ, ಆಗಿನ ಅರಿವಿನ ಪ್ರಕಾರ ಮಾಡಿದ್ದ ಕಾನೂನು ಇಂದಿನ ಸ್ಥಿತಿಗತಿಗಳಿಗೆ ಎಷ್ಟು ಪ್ರಸ್ತುತವೆಂಬುದು ಈಗಿನ ಓಲೈಕೆ ರಾಜಕೀಯ ಪರಿಸರದಲ್ಲಿ ಇನ್ನಷ್ಟು ಕಾಲ ಪ್ರಶ್ನೆಯಾಗಿಯೇ ಉಳಿದರೆ ಆಶ್ಚರ್ಯವಲ್ಲ.
Last Updated 19 ನವೆಂಬರ್ 2015, 19:38 IST
fallback

ಜನರ ಸರ್ಕಸ್‌ ನಡಿಗೆಗೆ ಮುಕ್ತಿ ಕಾಣಿಸಿರಿ

ಕುಂದು ಕೊರತೆ
Last Updated 26 ಅಕ್ಟೋಬರ್ 2015, 19:53 IST
fallback

ನಿವೃತ್ತಿ ಒಳಿತು

ವರದಿಗಾರ್ತಿಯೊಬ್ಬರ ಪ್ರಶ್ನೆಗೆ ಬಿಜೆಪಿ ಮುಖಂಡ ಈಶ್ವರಪ್ಪನವರು ತುಚ್ಛವಾಗಿ ಉತ್ತರ ನೀಡಿದ್ದು ನಿಜಕ್ಕೂ ಆಘಾತಕಾರಿ ಮತ್ತು ಅವಮಾನಕರ. ರಾಜಕಾರಣಿಗಳು ಏನು ಹೇಳಿದರೂ, ಹೇಗೆ ವರ್ತಿಸಿದರೂ ನಡೆಯುತ್ತದೆ ಎನ್ನುವ ಕಾಲ ಹೋಗುತ್ತಿದೆ. ಹಾಗಾಗಿ, ಇನ್ನು ಮುಂದೆ ಅವರು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಮಾತನಾಡುವಾಗ ಸರಿಯಾಗಿ ಯೋಚಿಸಿ ಅಳೆದೂ ತೂಗಿ ಮಾತನಾಡುವುದೊಳಿತು.
Last Updated 19 ಅಕ್ಟೋಬರ್ 2015, 19:56 IST
fallback

ಚೇತೋಹಾರಿ ಕ್ರೀಡೆ

ವೃತ್ತಿಪರ ಕಬಡ್ಡಿ ಲೀಗ್ ಪಂದ್ಯಗಳಿಗೆ ಈಗೀಗ ಸಿಗುತ್ತಿರುವ ಪ್ರೋತ್ಸಾಹವನ್ನು ನೋಡಿದರೆ ದೇಸಿ ಕ್ರೀಡೆಗಳ ಬಗ್ಗೆ ಭರವಸೆ ಮೂಡುತ್ತದೆ. ಇಂತಹ ಚೇತೋಹಾರಿ ದೇಸಿ ಕ್ರೀಡೆಗಳು ಇನ್ನೂ ಹೆಚ್ಚು ಜನಪ್ರಿಯವಾಗಬೇಕು.
Last Updated 21 ಆಗಸ್ಟ್ 2015, 19:30 IST
fallback

ಶಿಕ್ಷೆ ಏನೇನೂ ಸಾಲದು

ಐಪಿಎಲ್ ಬೆಟ್ಟಿಂಗ್‌ ಹಾಗೂ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗೆ ಕೊನೆಗೂ ಶಿಕ್ಷೆಯಾಗಿದೆ. ದೇಶದ ಸಂವಿಧಾನ ಹಾಗೂ ಕಾನೂನಿನ ಎಡರು ತೊಡರುಗಳನ್ನು ಬಳಸಿಕೊಂಡು ಈ ಸಂಸ್ಥೆಗಳ ಪ್ರಾಯೋಜಕರು ಬೇರೊಂದು ಹೆಸರಿನಲ್ಲಿ ವ್ಯವಹಾರ ನಡೆಸುವ ಸಂಭವ ಹೆಚ್ಚಾಗಿರುತ್ತದೆ.
Last Updated 15 ಜುಲೈ 2015, 19:30 IST
fallback

ಕ್ರಿಕೆಟ್‌ ಎಂಬ ಮೋಜು

ಕ್ರಿಕೆಟ್ ಈಗ ಅಭಿಮಾನದ ಕ್ರೀಡೆಯೂ ಅಲ್ಲ, ಸಭ್ಯ ಕ್ರೀಡೆಯೂ ಅಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಮೋಜು, ಜೂಜು, ಹಗರಣ, ಗೊಂದಲಗಳ ಕ್ರೀಡೆಯಾಗಿ ಬೆಳೆಯುತ್ತಿದೆ. ಆದರೂ ಅದಕ್ಕೆ ಎಲ್ಲರೂ ಎಲ್ಲಿಲ್ಲದ ಪ್ರಾಮುಖ್ಯ ನೀಡುತ್ತಿರುವುದು ಸರಿಯಲ್ಲ.
Last Updated 24 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT