ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹವೂ ನಮ್ಮದೆ!

ಅಕ್ಷರ ಗಾತ್ರ

ಸುಖವಾಗಿರಲು ದ್ವಿಚಕ್ರ ವಾಹನ 
ಸವಾರರ ಪ್ರಯಾಣ
ಧರಿಸಬೇಕು ತಲೆಗೆ ಶಿರಸ್ತ್ರಾಣ
ತಲೆಗೆ ಆಗದಂತೆ ಪೆಟ್ಟು
ತಡೆಯುವುದು ಹೆಲ್ಮೆಟ್ಟು
ಆದರೆ ರಸ್ತೆ ತುಂಬಾ ಗುಂಡಿ ಗೊಟರು
ಯಾವಾಗ ಕಾಣುವುದೋ ಡಾಂಬರು
ಏಕೆಂದರೆ ರಕ್ಷಿಸಿಕೊಳ್ಳಬೇಕು ಪೂರಾ
ಶರೀರವನ್ನು
ಕಾರಣ, ತಲೆ ಮಾತ್ರ ಅಲ್ಲ ದೇಹವೂ ನಮ್ಮದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT