ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸವಿತ ಸಚ್ಚಿದಾನಂದ, ಸಖರಾಯಪಟ್ಟಣ

ಸಂಪರ್ಕ:
ADVERTISEMENT

ಸಮ್ಮಿಶ್ರ ಸಂಸಾರ

ದಾಂಪತ್ಯವೆಂಬ ಸರ್ಕಾರದಲ್ಲಿ ಗೃಹ, ವಸತಿ, ಮಕ್ಕಳ ಕಲ್ಯಾಣ ಖಾತೆ ನನ್ನ ಪಾಲಿಗೆ.
Last Updated 15 ಜೂನ್ 2018, 19:15 IST
fallback

ಯಶಸ್ಸಿನ ಬೆನ್ನೇರಿ...

ಅನೇಕ ಮಹಾಸಾಧಕರ ಜೀವನಚರಿತ್ರೆಯನ್ನು ನೋಡಿ; ಅವರಲ್ಲಿ ಯಾರು ಕೂಡ ಸುಲಭವಾಗಿ ಯಶಸ್ಸಿನ ಉತ್ತುಂಗಕ್ಕೇರಿದ ನಿದರ್ಶನಗಳಿಲ್ಲ. ಆದರೆ ಅವರು ಸಾಧನೆಯ ಹಾದಿಯಲ್ಲಿ ಎದುರಿಸಿದ ಕಷ್ಟಗಳನ್ನು ದೊಡ್ಡದಾಗಿ ಗಣಿಸಿದೆ, ಕೇವಲ ಸಾಧನೆಯತ್ತ ಗಮನ ಕೊಟ್ಟಿರುವುದೇ ಎದ್ದು ಕಾಣುತ್ತದೆ.
Last Updated 16 ಜನವರಿ 2018, 19:30 IST
fallback

ಅಂಜಿಕೆ ಎಂಬ ಹಿಂಜರಿಕೆ

ಒಮ್ಮೆ ಸ್ನೇಹಿತರೆಲ್ಲಾ ಸೇರಿ ಪಿಕ್‌ನಿಕ್‌ಗೆ ಹೋಗಿದ್ದಾಗ ಎಲ್ಲರೂ ಸೇರಿ ‘ಪಾಸಿಂಗ್ ದ ಬಾಲ್’ ಆಟ ಆಡಲು ನಿರ್ಧರಿಸಿದೆವು. ಆಟದ ನಿಯಮದ ಪ್ರಕಾರ ಹಾಡು ನಿಲ್ಲುವವರೆಗೂ ಚೆಂಡನ್ನು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಪಾಸ್ ಮಾಡಬೇಕು; ಹಾಡು ನಿಂತಾಗ ಚೆಂಡು ಯಾರ ಬಳಿ ಇರುತ್ತದೋ ಅವರು ತಮ್ಮಲ್ಲಿರುವ ಕಲೆ ಅಥವಾ ಪ್ರತಿಭೆಯನ್ನು ಪ್ರದರ್ಶಿಸಬೇಕು.
Last Updated 14 ಫೆಬ್ರುವರಿ 2017, 19:30 IST
ಅಂಜಿಕೆ ಎಂಬ ಹಿಂಜರಿಕೆ

ದೇಹವೂ ನಮ್ಮದೆ!

ಸುಖವಾಗಿರಲು ದ್ವಿಚಕ್ರ ವಾಹನ ಸವಾರರ ಪ್ರಯಾಣ ಧರಿಸಬೇಕು ತಲೆಗೆ ಶಿರಸ್ತ್ರಾಣ ತಲೆಗೆ ಆಗದಂತೆ ಪೆಟ್ಟು ತಡೆಯುವುದು ಹೆಲ್ಮೆಟ್ಟು
Last Updated 14 ಜನವರಿ 2016, 19:30 IST
fallback

ಬೆಳಕಿನ ಭಾಗ್ಯ

ಕತ್ತಲಭಾಗ್ಯದಿಂದ ಬೇಸತ್ತ ಜನತೆಗೆ ಸರ್ಕಾರದಿಂದ ಎಲ್ಇಡಿ ಬೆಳಕಿನ ಭಾಗ್ಯ
Last Updated 6 ಅಕ್ಟೋಬರ್ 2015, 19:47 IST
fallback

ಮೈಸೂರಿನ ಮೈಸಿರಿ

ಅರಮನೆಗಳ ನಗರ ಪ್ರವಾಸಿಗರ ನಾಕ ಮೈಸೂರು ನಗರಿಗೆ ಸ್ವಚ್ಛತೆಯ ಕಿರೀಟ
Last Updated 9 ಆಗಸ್ಟ್ 2015, 19:30 IST
fallback

ಭಾಗ್ಯವಂತರು

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ದುಡಿಯುವ ಕೈಗಳಿಗೆ ಕೆಲಸ ಕೊಡೊ ಭಾಗ್ಯ ಡೊನೇಷನ್ ಇಲ್ಲದೆ ಮಕ್ಕಳಿಗೆ ಶಾಲೆ ಸೇರುವ ಭಾಗ್ಯ
Last Updated 16 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT