ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ್ಯವಂತರು

ಅಕ್ಷರ ಗಾತ್ರ

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ದುಡಿಯುವ ಕೈಗಳಿಗೆ ಕೆಲಸ ಕೊಡೊ ಭಾಗ್ಯ
ಡೊನೇಷನ್ ಇಲ್ಲದೆ ಮಕ್ಕಳಿಗೆ ಶಾಲೆ
ಸೇರುವ ಭಾಗ್ಯ
ಲಂಚವಿಲ್ಲದೆ ಸರ್ಕಾರದ ಕೆಲಸವಾಗುವ ಭಾಗ್ಯ
ಹಳ್ಳಿಹಳ್ಳಿಗಳಲ್ಲಿ ಒಳ್ಳೆ ರಸ್ತೆ ಕಾಣುವ ಭಾಗ್ಯ
ನಿರಂತರವಾಗಿ ನೀರು, ವಿದ್ಯುತ್
ಹರಿಯುವ ಭಾಗ್ಯ
ಕರುಣಿಸಿದರೆ ಇಂಥ ಭಾಗ್ಯಗಳ
ಅನ್ನ, ವಸ್ತ್ರ, ಶಾದಿ ಭಾಗ್ಯಗಳು
ತಾನಾಗೇ ಬರುವುದು ಸಿದ್ದರಾಮಣ್ಣ
ಭಾಗ್ಯವಂತರಾಗುವರು ಕರ್ನಾಟಕದ ಜನ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT