ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣ ಮಾಡೋಣ

Last Updated 26 ಮೇ 2013, 19:59 IST
ಅಕ್ಷರ ಗಾತ್ರ

ಈಗ ಎಲ್ಲಾ ಟಿ.ವಿ. ಚಾನೆಲ್‌ಗಳಲ್ಲೂ, ದಿನಪತ್ರಿಕೆಗಳಲ್ಲೂ ಐ.ಪಿ.ಎಲ್. ಕ್ರಿಕೆಟ್ ಬೆಟ್ಟಿಂಗ್ ಬಗ್ಗೆಯೇ ಚರ್ಚೆ. ಇದಕ್ಕೆ ಕ್ರಿಕೆಟ್ ಬಗ್ಗೆ ಅತಿಯಾದ ವ್ಯಾಮೋಹವೇ ಕಾರಣ.

ಟಿಕೆಟ್ ಪಡೆದು ಸ್ಟೇಡಿಯಂಗೆ ಹೋಗಿ ಹಣ ಕೊಟ್ಟು ನೋಡುವ ನಾವೆಲ್ಲರೂ ಇನ್ನು ಮುಂದೆ ಹಣ ಕೊಟ್ಟು ಕ್ರಿಕೆಟ್ ನೋಡುವುದಿಲ್ಲವೆಂದು ಪ್ರಮಾಣ ಮಾಡೋಣ. ಇದರಿಂದ ಹಣ ಪಡೆದು ಕ್ರಿಕೆಟ್ ಆಡುವ ಆಟಗಾರರಿಗೆ ನಾವೂ ಶಿಕ್ಷೆ ಕೊಟ್ಟಂತೆ ಆಗುತ್ತದೆ. ಹಾಗೂ ಇದರಿಂದ ಇದರಲ್ಲಿ ಹಣದ ಹೊಳೆ ಹರಿಯುವುದೂ ನಿಲ್ಲುತ್ತದೆ.
-ಎಚ್.ಆರ್.ದೇಸಾಯಿ, ರಾಯಚೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT